X
ಹೋಮ್ » ಸೆಲಬ್ರಿಟಿಗಳು » ಕಲ್ಯಾಣಿ ಪ್ರಿಯದರ್ಶನ್
ಕಲ್ಯಾಣಿ ಪ್ರಿಯದರ್ಶನ್

ಕಲ್ಯಾಣಿ ಪ್ರಿಯದರ್ಶನ್

ಜೀವನ ಚರಿತ್ರೆ :  ನಟಿ ಕಲ್ಯಾಣಿ ನಿರ್ಮಾಪಕ ಪ್ರಿಯದರ್ಶನ್ ಮತ್ತು ನಟಿ ಲಿಸ್ಸಿ ದಂಪತಿಯ ಪುತ್ರಿ. ಕಲ್ಯಾಣಿ 1992ರ ಏಪ್ರಿಲ್ 5ರಂದು ಜನಿಸಿದರು. ಚೆನ್ನೈನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ನ್ಯೂಯಾರ್ಕ್‌ನಲ್ಲಿ ವಾಸ್ತುವಿನ್ಯಾಸ ಕಲೆಯಲ್ಲಿ ಪದವಿ ಪಡೆದಿದ್ದಾರೆ. 2017ರಲ್ಲಿ ಮೊದಲ ತೆಲುಗು ಚಿತ್ರದ ಮೂಲಕ ಸಿನಿಮಾ ಕ್ಷೇತ್ರ ಪ್ರವೇಶಿಸಿದ ನಟಿ ಕಲ್ಯಾಣಿ, ಅದಕ್ಕೆ ಫಿಲಂಫೇರ್ ಪ್ರಶಸ್ತಿ ಪಡೆದುಕೊಂಡರು. 2017ರ ಬಳಿಕ ಈವರೆಗೆ 10ಕ್ಕೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು, ಹೃದಯಂ, ಬ್ರೊ ಡ್ಯಾಡಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದ್ದಾರೆ.  
ಮುಂದೆ ಓದಿ

ಕಲ್ಯಾಣಿ ಪ್ರಿಯದರ್ಶನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಕಲ್ಯಾಣಿ ಪ್ರಿಯದರ್ಶನ್

ಹೆಸರು ಕಲ್ಯಾಣಿ ಪ್ರಿಯದರ್ಶನ್
ಹುಟ್ಟಿದ ದಿನ 05 Apr 1992
ವಯಸ್ಸು 34
ಹುಟ್ಟಿದ ಸ್ಥಳ Chennai
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಕಲ್ಯಾಣಿ ಪ್ರಿಯದರ್ಶನ್ ಆಸ್ತಿ

ಆಸ್ತಿ

ಕಲ್ಯಾಣಿ ಪ್ರಿಯದರ್ಶನ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+