CelebsbredcrumbManvitha Harish
  ಮಾನ್ವಿತಾ ಹರೀಶ್ (ಕಾಮತ್)

  ಮಾನ್ವಿತಾ ಹರೀಶ್ (ಕಾಮತ್)

  (aka) Manvitha Kamath,
  Actress
  Born : 13 Apr 1993
  Birth Place : Mangalore
  ಕೆಂಡಸಂಪಿಗೆ ಮಾನ್ವಿತಾ ಕಾಮತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಯುವನಟಿ.ಮಂಗಳೂರಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲೀಷ್ ಸಾಹತ್ಯದಲ್ಲಿ ಪದವಿ ಪಡೆದ ಇವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ. ದುನಿಯಾ ಸೂರಿಯವರ `ಕೆಂಡಸಂಪಿಗೆ' ಚಿತ್ರದ ಅಡಿಷನ್ ನಲ್ಲಿ... ReadMore
  Famous For
  ಕೆಂಡಸಂಪಿಗೆ ಮಾನ್ವಿತಾ ಕಾಮತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಯುವನಟಿ.ಮಂಗಳೂರಿನಲ್ಲಿ ಪತ್ರಿಕೋದ್ಯಮ ಮತ್ತು ಇಂಗ್ಲೀಷ್ ಸಾಹತ್ಯದಲ್ಲಿ ಪದವಿ ಪಡೆದ ಇವರು ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನ ಆರಂಭಿಸುತ್ತಾರೆ.

  ದುನಿಯಾ ಸೂರಿಯವರ `ಕೆಂಡಸಂಪಿಗೆ' ಚಿತ್ರದ ಅಡಿಷನ್ ನಲ್ಲಿ ನಾಯಕಿ ಪಾತ್ರಕ್ಕೆ ಆಯ್ಕೆಯಾದ ಮಾನ್ವಿತಾ ತಮ್ಮ ಮೊದಲ ಚಿತ್ರದಲ್ಲಿಯೇ ಸೈಮಾ ಪ್ರಶಸ್ತಿ ಪಡೆಯುತ್ತಾರೆ. ನಂತರ `ಚೌಕ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು `ಕನಕ',`ಟಗರು' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಾರೆ. `ಟಗರು' ಚಿತ್ರದಲ್ಲಿನ ಇವರ ಅಭಿನಯಕ್ಕೆ ಪ್ರೇಕ್ಷಕರು ಮತ್ತು ವಿಮರ್ಶಕರು ಮೆಚ್ಚಿ ಕೊಂಡಾಡಿದ್ದಾರೆ.
  Read More
  • ಇಂಡಿಯಾ v/s ಇಂಗ್ಲೆಂಡ್ ಟ್ರೇಲರ್
  • ಇಂಡಿಯಾ v/s ಇಂಗ್ಲೆಂಡ್ ಟ್ರೇಲರ್
  • ಇಂಡಿಯಾ v/s ಇಂಗ್ಲೆಂಡ್ - ಹೀರೋಯಿನ್ ಟೀಸರ್
  ಮಾನ್ವಿತಾ ಹರೀಶ್ (ಕಾಮತ್) ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X