X
ಮೋಹಿನಿ

ಮೋಹಿನಿ

Actress
ಜೀವನ ಚರಿತ್ರೆ :  ಮೋಹಿನಿ ಕ್ರಿಸ್ಟಿನಾ ಶ್ರೀನಿವಾಸನ್ ಕನ್ನಡ, ತಮಿಳು, ತೆಲಗು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ನಟಿ. 1976 ರಲ್ಲಿ ಚೆನ್ನ್ನೈನಲ್ಲಿ ಜನಿಸಿದ ಮೋಹಿನಿ ಬಾಲ್ಯದ ಹೆಸರು ಮಹಾಲಕ್ಷ್ಮಿ. ಹೆಚ್ಚಾಗಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇವರು  ಭರತ್ ಎಂಬುವವರನ್ನು ಮದುವೆಯಾಗಿ ಅಮೇರಿಕಾದಲ್ಲಿ ನಲೆಸಿದ್ದಾರೆ. 1991 ರಲ್ಲಿ ತೆರೆಕಂಡ `ಎರಮನೆ ರೋಜವೇ' ತಮಿಳು ಚಿತ್ರದಿಂದ ಸಿನಿಪಯಣ ಆರಂಭಿಸಿದ ಮೋಹಿನಿ ನಂತರ ಮಲಯಾಳಂ ಚಿತ್ರರಂಗದಲ್ಲಿ ಮಿಂಚತೊಡಗಿದರು. 1992 ರಲ್ಲಿ ತೆರೆಕಂಡ `ಕಲ್ಯಾಣ ಮಂಟಪ' ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ ಶ್ರೀರಾಮಚಂದ್ರ, ಗಡಿಬಿಡಿ ಅಳಿಯ, ರೌಡಿ ಮುಂತಾದ ಚಿತ್ರಗಳಲ್ಲಿ ನಟಿಸಿದರು. 1999 ರಲ್ಲಿ ವಿವಾಹವಾದ ನಂತರ ಅಮೇರಿಕಾಗೆ ತೆರೆಳಿದ ಮೋಹಿನಿ ಚಿತ್ರರಂಗಕ್ಕೆ ವಿದಾಯ ಹೇಳಿದರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಬ್ರಾಹ್ಮಣರಾಗಿದ್ದ ಇವರು 2006 ರಲ್ಲಿ ಕ್ರೈಸ್ತ್ ಧರ್ಮಕ್ಕೆ ಮತಾಂತರಗೊಂಡರು. ಪ್ರಸ್ತುತ ಕ್ರೈಸ್ತ್ ಧರ್ಮದ ಕೌನ್ಸಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮುಂದೆ ಓದಿ

ಮೋಹಿನಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಡಿ ರಾಜೇಂದ್ರ ಬಾಬು 1992
ಗೋವಿಂದರಾಜ್ 1991

ಮೋಹಿನಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮೋಹಿನಿ

ಹೆಸರು ಮೋಹಿನಿ
ಹುಟ್ಟಿದ ದಿನ 1976
ವಯಸ್ಸು 50
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮೋಹಿನಿ ಆಸ್ತಿ

ಆಸ್ತಿ

ಮೋಹಿನಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+