X
ಹೋಮ್ » ಸೆಲಬ್ರಿಟಿಗಳು » ಮಾರ್ಗನ್ ಅಷ್ಟೆ
ಮಾರ್ಗನ್ ಅಷ್ಟೆ

ಮಾರ್ಗನ್ ಅಷ್ಟೆ

Actor
ಜೀವನ ಚರಿತ್ರೆ :  ಫ್ರಾನ್ಸ್ ಮೂಲದ ಮಾರ್ಗನ್ ಅಷ್ಟೆ ಜಗತ್ತಿನ ಟಾಪ್ ಬಾಡಿ ಬಿಲ್ಡರ್ ಗಳಲೊಬ್ಬರು. ಬಾಡಿ ಬಿಲ್ಡಿಂಗ್ ನಲ್ಲಿ  IFBB ಫ್ರೆಂಚ್ ಚಾಂಪಿಯನ್ ಶಿಪ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 26 ಆಗಸ್ಟ್ 1983ರಂದು ಫ್ರಾನ್ಸಿನ  ಕ್ಲೇರ್ ಮೌಂಟ್ ನಲ್ಲಿ ಜನಿಸಿದರು.ತಂದೆ ರಾಬರ್ಟ್ ಮತ್ತು ತಾಯಿ ಅನ್ನಿ ಅಷ್ಟೆ. ಹಾಲಿವುಡ್ ಖ್ಯಾತ ನಟ ಅರ್ನಾಲ್ಡ್ ಸ್ವಾರ್ಜ್ನೆಗರ್ ಮತ್ತು ಬಾಡಿ ಬಿಲ್ಡರ್ ರೊನ್ನಿ ಕೊಲಮನ್ ಇವರಿಗೆ ಆದರ್ಶವಂತೆ.  ಇವರನ್ನು ದಿ ಬಿಗ್ ರಾಕ್ ಎಂದೇ ಕರೆಯುತ್ತಾರೆ. ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಮೂಲಕ ಪ್ರಪ್ರಥಮ ಬಾರಿಗೆ ನಟನೆಗೆ ಇಳಿಯುತ್ತಿದ್ದಾರೆ. ಹಾಗೇ ರಾಕ್ ಡ್ವೇನ್ ಜಾನಸನ್ ರವರ `ನೀಡ್ ಫಾರ್ ದಿ ಸ್ಪೀಡ್' ಚಿತ್ರದಲ್ಲೂ ನಟಿಸುತ್ತಿದ್ದಾರೆ. ಬಾಡಿ ಬಿಲ್ಡಿಂಗ್ ಮತ್ತು ಸ್ಟ್ರಾಂಗಮ್ಯಾನ್ ಕಾಂಪಿಟೇಶನ್ ಸೇರಿ ಸುಮಾರು 8 ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
ಮುಂದೆ ಓದಿ

ಮಾರ್ಗನ್ ಅಷ್ಟೆ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ನಂದ ಕಿಶೋರ್ 19 Feb 2021

ಮಾರ್ಗನ್ ಅಷ್ಟೆ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಮಾರ್ಗನ್ ಅಷ್ಟೆ

ಹೆಸರು ಮಾರ್ಗನ್ ಅಷ್ಟೆ
ಹುಟ್ಟಿದ ದಿನ 26 Aug 1983
ವಯಸ್ಸು 43
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಮಾರ್ಗನ್ ಅಷ್ಟೆ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+