twitter
    Celebs»P Sheshadri

    ಪಿ.ಶೇಷಾದ್ರಿ

    Director/Actor
    Born : 23 Nov 1963
    ಪಿ. ಶೇಷಾದ್ರಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ. ಹಲವಾರು ಸಾಮಾಜಿಕ ವಿಷಯಗಳ ಮೇಲೆ ತಮ್ಮ ಚಿತ್ರಗಳ ಮೂಲಕ ಬೆಳಕು ಹರಿಸಿರುವ ಇವರು ಹಲವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1963 ನವೆಂಬರ್ 23 ರಂದು ತುಮಕೂರು ಜಿಲ್ಲೆಯ ದಂಡಿನಶಿವರದಲ್ಲಿ ಜನಿಸಿದರು.... ReadMore
    Famous For
    ಪಿ. ಶೇಷಾದ್ರಿ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಸಂಗೀತ ನಿರ್ದೇಶಕ. ಹಲವಾರು ಸಾಮಾಜಿಕ ವಿಷಯಗಳ ಮೇಲೆ ತಮ್ಮ ಚಿತ್ರಗಳ ಮೂಲಕ ಬೆಳಕು ಹರಿಸಿರುವ ಇವರು ಹಲವು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. 1963 ನವೆಂಬರ್ 23 ರಂದು ತುಮಕೂರು ಜಿಲ್ಲೆಯ ದಂಡಿನಶಿವರದಲ್ಲಿ ಜನಿಸಿದರು.

    ಸೀರಿಯಲ್ ಗಳ ನಿರ್ದೇಶನದಿಂದ ನಿರ್ದೇಶಕನಾಗಿ ಸಿನಿಪಯಣ ಆರಂಭಿಸಿದ ಇವರು 2000 ರಲ್ಲಿ ಮುನ್ನುಡಿ ಚಿತ್ರ ನಿರ್ದೇಶನ ಮಾಡಿದರು. ಕರಾವಳಿ ತೀರದಲ್ಲಿರುವ ಮುಸ್ಲಿಂ ಸಮುದಾಯದಲ್ಲಿ ತಾತ್ಕಾಲಿಕ ನಿಕಾ ಮತ್ತು ತಲಾಖ್ ಹೆಸರಿನಲ್ಲಿ ನೆಡೆಯುವ ಶೋಷಣೆಗಳನ್ನು ತೆರೆದಿಟ್ಟರು. ಈ ಚಿತ್ರ 48 ನೇ ರಾಷ್ಟ್ರ ಪ್ರಶಸ್ತಿ ಮತ್ತು ಅಮೇರಿಕಾದ ಪಾಮ್ ಪ್ರಶಸ್ತಿ  ಪಡೆಯಿತು.

    ನಂತರ 2002 ರಲ್ಲಿ ತೆರೆಕಂಡ ಪ್ರಕಾಶ್ ರಾಜ್ ಮತ್ತು ದತ್ತಣ್ಣ...
    Read More
    ಪಿ.ಶೇಷಾದ್ರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X