X
ಹೋಮ್ » ಸೆಲಬ್ರಿಟಿಗಳು » ಪಂಕಜ್ ನಾರಾಯಣ್
ಪಂಕಜ್ ನಾರಾಯಣ್

ಪಂಕಜ್ ನಾರಾಯಣ್

Actor
ಜೀವನ ಚರಿತ್ರೆ :  ಪಂಕಜ್ ನಾರಾಯಣ್ ಕನ್ನಡ ಚಿತ್ರರಂಗದ ನಟ. ಇವರು ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ ಎಸ್ ನಾರಾಯಣ್ ಅವರ ಪುತ್ರ.   ಪಂಕಜ್  2006ರಲ್ಲಿ ತೆರೆಕಂಡ ವೀರು ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ ಚೈತ್ರದ ಚಂದ್ರಮ, ಚೆಲುವಿನ ಚಿಲಿಪಿಲಿ, ದಕ್ಷ, ಒಡೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.   ಕಿರುತೆರೆ: ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಊರ್ಮಿಳಾ' ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದರ್ಪಣೆ ಮಾಡಿದರು. ಮದುವೆ: ಪಂಕಜ್ ನಾರಾಯಣ್  2021ರ ನವೆಂಬರ್ 21ರಂದು ರಕ್ಷಿತಾ ಸುರೇಂದ್ರ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮುಂದೆ ಓದಿ

ಪಂಕಜ್ ನಾರಾಯಣ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಅಶೋಕ್ ಕಡಬ 04 Apr 2025
ಕವಿ ರಾಜೇಶ್ 08 Dec 2023
as Actor
ಶ್ರೀಧರ್ ಎಂ ಡಿ 12 Dec 2019
as Actor
ಎಸ್.ನಾರಾಯಣ್ 24 Apr 2015

ಪಂಕಜ್ ನಾರಾಯಣ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಪಂಕಜ್ ನಾರಾಯಣ್

ಹೆಸರು ಪಂಕಜ್ ನಾರಾಯಣ್
ಹುಟ್ಟಿದ ದಿನ
ಹುಟ್ಟಿದ ಸ್ಥಳ Bangalore
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಪಂಕಜ್ ನಾರಾಯಣ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+