ಒಡೆಯ

  ಒಡೆಯ

  U/A | Action
  Release Date : 12 Dec 2019
  Watch Trailer
  3.5/5
  Critics Rating
  3/5
  Audience Review
  ಒಡೆಯ ಸಾಹಸ ಪ್ರಧಾನ ಚಿತ್ರವಾಗಿದೆ. ಖ್ಯಾತ ನಿರ್ದೇಶಕ ಎಂ.ಡಿ ಶ್ರೀಧರ್  ಚಿತ್ರ ನಿರ್ದೇಶಿಸಿದ್ದು ,ಬುಲ್-ಬುಲ್ ಚಿತ್ರದ ನಂತರ ಮತ್ತೊಮ್ಮೆ ದರ್ಶನ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಂದೇಶ ನಾಗಾರಾಜ ಚಿತ್ರಕ್ಕೆ ಬಂಡವಾಳ ಹೂಡಿದರೆ, ಚಿತ್ರದಲ್ಲಿ ನವಪ್ರತಿಭೆ ಕೊಡಗಿನ ಬೆಡಗಿ ಸನಾ ತಿಮ್ಮಯ್ಯ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಮೊದಲ ಟೀಸರ್ ಕನ್ನಡ ರಾಜ್ಯೋತ್ಸವಕ್ಕೆ ತೆರೆಗೆ ಬಂದಿತು.

  ಊರಿಗೆ ಎಲ್ಲಿರಿಗೂ ಬೇಕಾಗಿರುವ ವ್ಯಕ್ತಿ ಗಜೇಂದ್ರ. ತನ್ನ ನಾಲ್ಕು ಜನ ತಮ್ಮಂದಿರ ಜೊತೆ ಸೇರಿ ಊರಿನ ಜನೆ ಬೇಕು ಬೇಡುಗಳನ್ನು ನೋಡಿಕೊಳ್ಳುತ್ತಾ ಜನ ಪ್ರೀತಿಯನ್ನು ಗಳಿಸಿರುತ್ತಾನೆ. ಆದರೆ ಗಜನಿಗೆ ಮದುವೆ ಅಂದರೆ ಅಲರ್ಜಿ, ಬ್ಯಾಚಲರ್ ಆಗಿಯೇ ಇರಬೇಕೆಂದು ನಿರ್ಧರಿಸಿರುತ್ತಾನೆ. ಅವನಿಗೆ ಹೇಗಾದರೂ ಮಾಡಿ ಮದುವೆ ಮಾಡಬೇಕೆಂದು ತಮ್ಮಂದಿರು ನಿರ್ಧರಿಸುತ್ತಾರೆ. ಅವನ ಬಾಲ್ಯದ ಪ್ರೇಯಸಿಯ ಹೆಸರಿನ ಸಕ್ಕೂ  ಮೇಲೆ ಗಜನಿಗೆ ಪ್ರೀತಿ...
  • ಶ್ರೀಧರ್ ಎಂ ಡಿ
   Director
  • ಸಂದೇಶ್ ನಾಗರಾಜ್
   Producer
  • ಅರ್ಜುನ್ ಜನ್ಯ
   Music Director
  • ಕೆ.ಎಂ.ಪ್ರಕಾಶ್
   Editing
  • ಒಡೆಯ ಹೇ ಒಡೆಯ ವೀಡಿಯೊ ಸಾಂಗ್
  • ಒಡೆಯ 4K ಟ್ರೇಲರ್
  • ಒಡೆಯ ಟೀಸರ್
  • Jayanth Kaikini writes a song for Darshan starrer Odeya
  • ಕನ್ನಡ ಫಿಲ್ಮೀಬೀಟ್
   3.5/5
   ಒಡೆಯ' ಮಾಸ್ ಹಾಗೂ ಕ್ಲಾಸ್ ಸಿನಿಮಾ. ಇಲ್ಲಿ ಖಾರದ ಫೈಟ್ ಗಳು ಇವೆ, ಜೊತೆಗೆ ಕುಟುಂಬದ ಸಿಹಿಯೂ ಇಲ್ಲಿದೆ. ಇದು 'ವೀರಂ' ಸಿನಿಮಾ ರಿಮೇಕ್ ಆಗಿದ್ದು, ಬೇರೆ ಅಂಶಗಳನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಕಾಮಿಡಿ, ಲವ್, ಅಣ್ಣತಮ್ಮಂದಿರ ಸಂಬಂಧ ತುಂಬಿರುವದ ಕಮರ್ಷಿಯಲ್ ಪ್ಯಾಕೇಜ್ 'ಒಡೆಯ'.ಹೊಸತನದ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಹೋದರೆ ನಿಮಗೆ ಮನರಂಜನೆ ಸಿಗಬಹುದು.
  • ವಿಜಯ ಕರ್ನಾಟಕ
   3/5
   ಒಡೆಯ ಪಕ್ಕಾ ದರ್ಶನ್‌ಗಾಗಿಯೇ ಸಿದ್ಧಪಡಿಸಿರುವ ಸಿನಿಮಾ. ಅವರ ಅಭಿಮಾನಿಗಳು ಮತ್ತೆ ಮತ್ತೆ ಬಯಸುವಂಥ ದೃಶ್ಯಗಳೊಂದಿಗೆ ಈ ಚಿತ್ರ ಮೂಡಿ ಬಂದಿದೆ.ತಮ್ಮಂದಿರ ಮೇಲಿನ ಪ್ರೀತಿ ಮತ್ತು ಅನ್ನದಾತರ ಮೇಲಿನ ಕಾಳಿಜಿಗಾಗಿ ಈ ‘ಒಡೆಯ’, ಸಿನಿಮಾ ಮುಗಿಯುವ ತನಕ ಹೊಡೆಯುತ್ತಲೇ ಇರುತ್ತಾನೆ.
  • days ago
   Sandeep
   Report
   ಇದು ತಮಿಳಿನ ವೀರಂ ಸಿನಿಮಾದ ರಿಮೇಕ್ ಈ ಸಿನಿಮಾದಲ್ಲಿ ನೀವು ಜಾಸ್ತಿ ಹೊಸತನ ನಿರೀಕ್ಷೆ ಮಾಡುವಂತ್ತಿಲ್ಲ ಅದೇ ಹೀರೋ bulidup ಮತ್ತೆ ಅಭಿನಯ ಸಹ ಚೆನ್ನಾಗಿಲ್ಲ
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X