X
ಕನ್ನಡ » ಚಲಚಿತ್ರಗಳು » ಆದಿಪುರುಷ್
ಆದಿಪುರುಷ್

ಆದಿಪುರುಷ್

Action | 16 Jun 2023 | U | 180 Mins
Kannada

2.5 /5 Users

0 /5 Filmibeat

ಆದಿಪುರುಷ್ ಕಥೆ

ರಾಧೆ ಶ್ಯಾಮ್ ನಂತರ ಪ್ರಭಾಸ್ ನಟಿಸಿದ ಸಿನಿಮಾ ‘ ಆದಿಪುರುಷ್ ’. ಪ್ರಭಾಸ್ ನಟಿಸುತ್ತಿರುವ ಅತಿದೊಡ್ಡ ಸಿನಿಮಾಗಳಲ್ಲಿ ಆದಿಪುರುಷ್ ಕೂಡ ಒಂದು. ಈ ಸಿನಿಮಾವನ್ನು ಸ್ಟಾರ್ ಡೈರೆಕ್ಟರ್ ಓಂ ರಾವುತ್ ನಿರ್ದೇಶನ ಮಾಡಿ ದ್ದಾರೆ. ಈ ಸಿನಿಮಾದ ಬಗ್ಗೆ ದೇಶಾದ್ಯಂತ ಭಾರೀ ನಿರೀಕ್ಷೆಗಳಿವೆ. ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ಸೀತೆಯಾಗಿ ಕೃತಿ ಸನೋನ್, ರಾವಣನಾಗಿ ಸೈಫ್ ಅಲಿ ಖಾನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ಹನುಮಾನ್ ಆಗಿ ದೇವ್ ದತ್ತಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.   ಬಿಡುಗಡೆ:  ಆದಿಪುರುಷ್  ಚಿತ್ರ  2023ರ ಜೂನ್ 16ರಂದು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾ ಯಿತು.    
Read More

ಆದಿಪುರುಷ್ ಕಲಾವಿದರು ಮತ್ತು ಸಿಬ್ಬಂದಿ

ಆದಿಪುರುಷ್ ಕ್ರೂ ಮಾಹಿತಿ

ನಿರ್ದೇಶಕ ಓಂ ರಾವುತ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಓಂ ರಾವುತ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆದಿಪುರುಷ್ ವಿಮರ್ಶಕರ ವಿಮರ್ಶೆ

https://kannada.filmibeat.com/
ನಾವು ಈಗಾಗಲೇ ಪುಸ್ತಕಗಳಲ್ಲಿ ಓದಿರುವಂತೆ, ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ನೋಡಿರುವಂತೆ ರಾಮಾಯಣದ ಒಂದು ಚಿತ್ರಣ ನಮ್ಮ ಕಲ್ಪನೆಯಲ್ಲಿದೆ. ಆದರೆ ಅದನ್ನೆಲ್ಲಾ ಮೀರಿ ಓಂ ರಾವುತ್ ಸಿನಿಮಾ ಬಹಳ ಹೊಸದರಂತೆ ಕಾಣುತ್ತಿದೆ. ಹಾಲಿವುಡ್, ಬಾಲಿವುಡ್, ಕಾರ್ಟೂನ್, ವಿಡಿಯೋ ಗೇಮ್ ಎಲ್ಲಾ ಸ್ಟೈಲ್ ಮಿಕ್ಸ್ ಮಾಡಿ ಪೌರಾಣಿಕ ಕಥೆಯನ್ನು ತೆರೆಗೆ ತರಲಾಗಿದೆ. ಗ್ರಾಫಿಕ್ಸ್ ಮಾಯಾಜಾಲದಲ್ಲಿ ಅಬ್ಬಬ್ಬಾ ಅನಿಸಿದರೂ ಸಂಪೂರ್ಣವಾಗಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಿನಿಮಾ ವಿಫಲವಾಗಿದೆ.

ಆದಿಪುರುಷ್ ಟ್ರೇಲರ್

Video Thumbnail

ಆದಿಪುರುಷ್ ಪಾಟ್ಲುಗಳು

Music Director:

ಆದಿಪುರುಷ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಆದಿಪುರುಷ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+