twitter
    Celebs»Prakash Heggodu

    ಪ್ರಕಾಶ್ ಹೆಗ್ಗೋಡು

    Actor
    ಪ್ರಕಾಶ್ ಹೆಗ್ಗೋಡು ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹಾಗೂ ರಂಗಕರ್ಮಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪುರಪ್ಪೆಮನೆಯವರು.  ಪ್ರಕಾಶ್ ಹೆಗ್ಗೋಡು ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟಿಸಿರುವ 'ಸಂತ', 'ಭಾಗ್ಯದ ಬಳೆಗಾರ', ಉಪೇಂದ್ರ ಅಭಿನಯದ 'ಕಲ್ಪನಾ 2', 'ವೀರು', 'ಮಾಡರ್ನ್... ReadMore
    Famous For
    ಪ್ರಕಾಶ್ ಹೆಗ್ಗೋಡು ಕನ್ನಡ ಚಿತ್ರರಂಗದ ಖ್ಯಾತ ಖಳನಟ ಹಾಗೂ ರಂಗಕರ್ಮಿ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪುರಪ್ಪೆಮನೆಯವರು. 

    ಪ್ರಕಾಶ್ ಹೆಗ್ಗೋಡು ಕನ್ನಡ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್‌ಕುಮಾರ್ ನಟಿಸಿರುವ 'ಸಂತ', 'ಭಾಗ್ಯದ ಬಳೆಗಾರ', ಉಪೇಂದ್ರ ಅಭಿನಯದ 'ಕಲ್ಪನಾ 2', 'ವೀರು', 'ಮಾಡರ್ನ್ ಮಹಾಭಾರತ' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಸಿನಿಮಾದ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ರಂಗಕರ್ಮಿಯಾಗಿಯೂ ಗುರುತಿಸಿಕೊಂಡಿದ್ದರು. ಇದರೊಂದಿಗೆ ಸಾಮಾಜಿಕ ಹೋರಾಟಗಳ ಮೂಲಕವೂ ಹೆಸರು ಗಳಿಸಿದ್ದರು.

    ನಿಧನ: ಪ್ರಕಾಶ್ ಹೆಗ್ಗೋಡು 2024ರ ಮಾರ್ಚ್ 30ರಂದು ಅನಾರೋಗ್ಯದಿಂದ ನಿಧನರಾದರು. 






    Read More
    ಪ್ರಕಾಶ್ ಹೆಗ್ಗೋಡು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X