twitter
    Celebs»Raghuvaran

    ರಘುವರನ್

    Actor
    Born : 11 Dec 1958
    ರಘುವರನ್ ದಕ್ಷಿಣ ಭಾರತ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಖಳನಾಯಕನ ಪಾತ್ರಕ್ಕೆ ವಿಭಿನ್ನ ಆಯಾಮ ನೀಡಿದ ನಟ. ಹೆಚ್ಚಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ ಕೆಲವು ಹಿಂದಿ,ತೆಲುಗು,ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ಪತ್ನಿ ರೋಹಿಣಿ ಕೂಡ ತೆಲುಗು ಮತ್ತು ತಮಿಳು... ReadMore
    Famous For
    ರಘುವರನ್ ದಕ್ಷಿಣ ಭಾರತ ಚಿತ್ರರಂಗ ಕಂಡ ಅದ್ಭುತ ಕಲಾವಿದ. ಖಳನಾಯಕನ ಪಾತ್ರಕ್ಕೆ ವಿಭಿನ್ನ ಆಯಾಮ ನೀಡಿದ ನಟ. ಹೆಚ್ಚಾಗಿ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರೂ ಕೆಲವು ಹಿಂದಿ,ತೆಲುಗು,ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇವರ ಪತ್ನಿ ರೋಹಿಣಿ ಕೂಡ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಅತಿಯಾದ ಮದ್ಯಸೇವನೆ ಕಾರಣ ಅಂಗಾಂಗ ವೈಪಲ್ಯವಾಗಿ ಇಹಲೋಕ ತ್ಯಜಿಸುತ್ತಾರೆ. ಪಾತ್ರಕ್ಕೆ ತಕ್ಕ ತಮ್ಮ ಧ್ವನಿ ಏರಿಳಿತಗಳಿಗಾಗಿ ಪ್ರಸಿದ್ಧರಾಗಿದ್ದಾರೆ.
    Read More
    ರಘುವರನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X