Celebs»Ranveer Singh
    ರಣವೀರ್ ಸಿಂಗ್

    ರಣವೀರ್ ಸಿಂಗ್

    Actor
    Born : 06 Jul 1985
    Birth Place : ಮುಂಬೈ
    ರಣವೀರ್ ಸಿಂಗ್ ಭವ್ನಾಣಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ತಮ್ಮ ನಟನೆಗೆ ಫಿಲ್ಮ್ ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಮ್ ಲೀಲಾ, ಭಾಜೀರಾವ್ ಮಸ್ತಾನಿ, ಸಿಂಬಾ, ಪದ್ಮಾವತ್, 83 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಮೂಲದ ಬಾಲಿವುಡ್ ನಟಿ... ReadMore
    Famous For
    ರಣವೀರ್ ಸಿಂಗ್ ಭವ್ನಾಣಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ತಮ್ಮ ನಟನೆಗೆ ಫಿಲ್ಮ್ ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಮ್ ಲೀಲಾ, ಭಾಜೀರಾವ್ ಮಸ್ತಾನಿ, ಸಿಂಬಾ, ಪದ್ಮಾವತ್, 83 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯನ್ನು ವಿವಾಹವಾಗಿದ್ದಾರೆ.
    Read More
    ರಣವೀರ್ ಸಿಂಗ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X