X
83

83

Biography | 24 Dec 2021 |
Kannada

2.7 /5 Users

3.5 /5 Filmibeat

83 ಕಥೆ

ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿ ಬಂದಿರುವ 83 ಚಿತ್ರ ಖ್ಯಾತ ಕ್ರಿಕೆಟ್ ಆಟಗಾರ ಕಪಿಲ್ ದೇವ್ ಜೀವನಾಧಾರಿತವಾಗಿದೆ. ರಣವೀರ್ ಸಿಂಗ್ ಕಪಿಲ್ ದೇವ್ ಪಾತ್ರದಲ್ಲಿ ನಟಿಸಿದ್ದರೆ, ದೀಪಿಕಾ ಪಡುಕೋಣೆ ಕಪಿಲ್ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿದರು. 2011 ರ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿರುವ ಭಾರತದ 1980ರ ನಂತರದ ತಲೆಮಾರಿಗೆ, 1983ರ ವಿಶ್ವಕಪ್ ಏಕೆ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂಬುದು ತಿಳಿಯದು. ಕೇವಲ ಒಂದೇ ಒಂದು ವಿಶ್ವಕಪ್ ಮ್ಯಾಚ್ ಗೆದ್ದಿದ್ದ ತಂಡವೊಂದು ದೈತ್ಯ ತಂಡಗಳಿಗೆ ಸೆಡ್ಡು ಹೊಡೆದು ವಿಶ್ವಕಪ್ ಗೆದ್ದು ಬಂದ ರೋಚಕ ಕತೆಯದು. ಈ ಅದ್ಭುತ ಕತೆಗೆ ಭಾವುಕತೆಯ ಲೇಪ ಹೊದಿಸಿ ಸುಂದರವಾಗಿ ಕಟ್ಟಿಕೊಟ್ಟಿದೆ '83' ಸಿನಿಮಾ.
Read More

83 ಕಲಾವಿದರು ಮತ್ತು ಸಿಬ್ಬಂದಿ

83 ಕ್ರೂ ಮಾಹಿತಿ

ನಿರ್ದೇಶಕ ಕಬೀರ್ ಖಾನ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಪ್ರೀತಮ್ ಚಕ್ರವರ್ತಿ
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

83 ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಕಪಿಲ್ ದೇವ್ ಹಾಗೂ ಅವರ ತಂಡ 1983ರಲ್ಲಿ ಅಸಾಧ್ಯವನ್ನು ಸಾಧ್ಯವಾಗಿಸಿದ ಅದ್ಭುತ ಕತೆಯನ್ನು ಪ್ರೇಕ್ಷಕರ ಮನಸ್ಸಿಗೆ ಇಳಿಸಿ ಭಾವುಕಗೊಳಿಸಿ ಕಪಿಲ್ ದೇವ್ ಮತ್ತು ತಂಡಕ್ಕೆ ಮತ್ತೊಮ್ಮೆ ಸಲಾಂ ಹೇಳುವಂತೆ ಮಾಡುತ್ತದೆ ಕಬೀರ್ ಖಾನ್ ನಿರ್ದೇಶನದ '83' ಸಿನಿಮಾ. ಕಪಿಲ್ ದೇವ್ ಪಾತ್ರದಲ್ಲಿ ನಟಿಸಿರುವ ರಣ್ವೀರ್‌ ಸಿಂಗ್ ನಟನೆ ಸಿನಿಮಾದ ಕಳಶ.

83 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.7 /5 Your Rating

83

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+