CelebsbredcrumbRoopa Devi
  ರೂಪಾದೇವಿ

  ರೂಪಾದೇವಿ

  Actress
  Born : 07 Nov 1960
  ರೂಪಾದೇವಿ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. 80 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇವರು ಖ್ಯಾತ ನಟಿ ಅಡ್ವಾಣಿ ಲಕ್ಷ್ಮಿ ದೇವಿಯವರ ಪುತ್ರಿ. 1960 ನವೆಂಬರ್ 7 ರಂದು ಜನಿಸಿದ ರೂಪಾದೇವಿ 1980 ರಲ್ಲಿ ತೆರೆಕಂಡ ವಿಷ್ಣುವರ್ಧನ್ ರವರ `ಸಿಂಹ ಜೋಡಿ' ಚಿತ್ರದಿಂದ ಕನ್ನಡದಲ್ಲಿ... ReadMore
  Famous For

  ರೂಪಾದೇವಿ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಭಾಷಾ ನಟಿ. 80 ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಇವರು ಖ್ಯಾತ ನಟಿ ಅಡ್ವಾಣಿ ಲಕ್ಷ್ಮಿ ದೇವಿಯವರ ಪುತ್ರಿ.

  1960 ನವೆಂಬರ್ 7 ರಂದು ಜನಿಸಿದ ರೂಪಾದೇವಿ 1980 ರಲ್ಲಿ ತೆರೆಕಂಡ ವಿಷ್ಣುವರ್ಧನ್ ರವರ `ಸಿಂಹ ಜೋಡಿ' ಚಿತ್ರದಿಂದ ಕನ್ನಡದಲ್ಲಿ ಸಿನಿಪಯಣ ಆರಂಭಿಸಿದರು. ನಂತರ ಹಾಲು ಜೇನು, ಅವಳ ಅಂತರಂಗ, ಕಮಲಾ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಅವಳ ಅಂತರಂಗ ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದರು.

  90 ದಶಕದ ಬಹುತೇಕ ನಟರೊಂದಿಗೆ ನಟಿಸಿರುವ ರೂಪಾ ದೇವಿ ಡಾ.ರಾಜಕುಮಾರ್ ರ ಜೊತೆ ಸಮಯದ ಗೊಂಬೆ, ಯಾರಿವನು, ಹಾಲು ಜೇನು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 1963 ರಲ್ಲಿ ತೆರೆಕಂಡ ಶ್ರೀ ರಾಮಾಂಜನೇಯ ಯುದ್ದ ಚಿತ್ರದಲ್ಲಿ ಡಾ.ರಾಜ್ ಜೊತೆ  ರೂಪಾದೇವಿ ತಾಯಿ ಅಡ್ವಾಣಿ  ಲಕ್ಷ್ಮಿದೇವಿ ನಟಿಸಿದ್ದರು.

  Read More
  ರೂಪಾದೇವಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X