CelebsbredcrumbSadashiva Brahmavar
  ಸದಾಶಿವ ಬ್ರಹ್ಮಾವರ್

  ಸದಾಶಿವ ಬ್ರಹ್ಮಾವರ್

  Actor
  ಸದಾಶಿವ್ ಬ್ರಹ್ಮಾವರ್ ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ.  ನೂರಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರಸಿದ್ಢರಾಗಿದ್ದಾರೆ. ಉಡುಪಿ ಕಡೆಯವರಾದ ಸದಾಶಿವ್ ರವರು ರಂಗಭೂಮಿ ಮೇಲಿನ ಸೆಳೆತದಿಂದ ಮನೆಬಿಟ್ಟ ಬಂದಿದ್ದರು. ನಂತರ ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ನೆಲೆ ಕಂಡುಕೊಂಡರು.... ReadMore
  Famous For

  ಸದಾಶಿವ್ ಬ್ರಹ್ಮಾವರ್ ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ.  ನೂರಾರು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರಸಿದ್ಢರಾಗಿದ್ದಾರೆ. ಉಡುಪಿ ಕಡೆಯವರಾದ ಸದಾಶಿವ್ ರವರು ರಂಗಭೂಮಿ ಮೇಲಿನ ಸೆಳೆತದಿಂದ ಮನೆಬಿಟ್ಟ ಬಂದಿದ್ದರು. ನಂತರ ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ನೆಲೆ ಕಂಡುಕೊಂಡರು.

  ವೃದ್ಯಾಪ್ಯದಲ್ಲಿ ಇವರ ಪತ್ನಿ ಕ್ಯಾನ್ಸರ್ ಮಾರಿಗೆ ತುತ್ತಾದರು. ನಂತರ ಮರೆವಿನ ಕಾಯಿಲೆಯಿಂದ ಬಳಲಿದ ಇವರನ್ನು ಮಕ್ಕಳು ಮನೆ ಬಿಟ್ಟು ಹೊರಗೆ ಹಾಕಿದ್ದರು. ನಂತರ ಕುಮುಟಾ ಬಳಿ ರಸ್ತೆಯಲ್ಲಿ ಅಲೆದಾಡುವಾಗ ಜನ ಗುರುತಿಸಿ ಸಹಾಯ ಮಾಡಿದರು. ಆ ಸೈಕೋ ಚಿತ್ರದ ಟೆಕ್ನಿಷಿಯನ್ ದೇವದತ್ತ ಎಂಬುವವರು ಅವರಿಗೆ ನೆಲೆ ಒದಗಿಸಿದ್ದರು. ನಂತರ ಮತ್ತೆ ಬೆಂಗಳೂರಿಗೆ ಬಂದು ಮಕ್ಕಳೊಂದಿಗೆ ಇದ್ದರು.

  2018 ಸೆಪ್ಟೆಂಬರ್ 19 ರಂದು ವಯೋಸಹಜ ಕಾಯಿಲೆಯಿಂದ ಮಡಿದ ಇವರನ್ನು ಅವರ ಆಶಯದಂತೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.

  Read More
  ಸದಾಶಿವ ಬ್ರಹ್ಮಾವರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X