X
ಹೋಮ್ » ಸೆಲಬ್ರಿಟಿಗಳು » ಸಪ್ತಾ ಪವೂರ್
ಸಪ್ತಾ ಪವೂರ್

ಸಪ್ತಾ ಪವೂರ್

Actress
ಜೀವನ ಚರಿತ್ರೆ :  ಮಂಗಳೂರಿನ ಪಾವೂರು ಗ್ರಾಮದ ಸಪ್ತಾ ಕನ್ನಡ ಚಿತ್ರರಂಗದ ಬಾಲನಟಿ. ತಂದೆ ಸತೀಶ್ ಮತ್ತು ತಾಯಿ ಪವಿತ್ರಾ. ಇವರು ಒಂದನೇ ತರಗತಿ ಓದುವಾಗಲೇ `ಚೆಲ್ಲಾಪಿಲ್ಲಿ' ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದರು. ನಂತರ `ರಿಕ್ಷಾ ಡ್ರೈವರ್' ಎಂಬ ತುಳು ಮತ್ತು `ದ್ವೈತ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಸಪ್ತಾ ಪ್ರಸಿದ್ಧಿಯಾಗಿದ್ದು `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಪಲ್ಲವಿ ಪಾತ್ರದ ಮೂಲಕ. ಈ ಚಿತ್ರ ಮಾಡುವಾಗ ಇವರು ಮಂಗಳೂರಿನ ಲೂವರ್ಡ್ ಸ್ಕೂಲ್‌ನಲ್ಲಿ 7ನೇ ತರಗತಿ ಓದುತ್ತಿದ್ದರು.ಡ್ಯಾನ್ಸ್‌ನಲ್ಲಿ ಪ್ರವೀಣೆಯಾಗಿರುವ ಇವರು ರಾಜ್ಯಮಟ್ಟದ ನೃತ್ಯ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಅಡಿಷನ್ ಬಗ್ಗೆ ಪತ್ರಿಕೆಯಲ್ಲಿ ನೋಡಿದ ಸಪ್ತಾ ಅಡಿಷನ್‌ಲ್ಲಿ ಭಾಗವಹಿಸಬೇಕೆಂದರೂ ಅಡಿಷನ್ ಕಾಸರಗೋಡುವಿನಲ್ಲಿ ಇದ್ದದ್ದರಿಂದ ಬೇಡವೆಂದೂ ಬಿಟ್ಟಿದ್ದರು. ನಂತರ ತಾಯಿ ಮೂಲಕ ಚಿತ್ರತಂಡದ ಸಂಪರ್ಕಕ್ಕೆ ಬಂದ ಸಪ್ತಾ ಅಡಿಷನ್ ಕೊಟ್ಟರು. ಚಿತ್ರಕ್ಕೆ ಆಯ್ಕೆಯಾದ ಇವರು ಪಲ್ಲವಿ ಪಾತ್ರದಲ್ಲಿ ಮಿಂಚಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಪೂರ್ಣ ಪಾತ್ರವರ್ಗ
ಮುಂದೆ ಓದಿ

ಸಪ್ತಾ ಪವೂರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಹರೀಶ್ ಎಂ.ಡಿ ಹಳ್ಳಿ 03 Feb 2023
ವಿಜಯ್ ಮಿಲ್ಟನ್ 01 Jul 2022
ರಿ‍ಷಭ್ ಶೆಟ್ಟಿ 23 Aug 2018

ಸಪ್ತಾ ಪವೂರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸಪ್ತಾ ಪವೂರ್

ಹೆಸರು ಸಪ್ತಾ ಪವೂರ್
ಹುಟ್ಟಿದ ದಿನ 30 Nov
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸಪ್ತಾ ಪವೂರ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+