CelebsbredcrumbShakeela
  ಶಕೀಲಾ

  ಶಕೀಲಾ

  Actress
  Born : 19 Nov 1973
  ಶಕೀಲಾ ಪ್ರಮುಖವಾಗಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಹಾಟ್ ಚಿತ್ರಗಳ ಮೂಲಕ 90 ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ. ನಂತರ ಪೋಷಕ ಪಾತ್ರಗಳತ್ತ ಜಾರಿ ಕೆಲವು ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. 2007 ರಲ್ಲಿ ಮೋಹನಲಾಲ್ `ಚೋಟಾ ಮುಂಬೈ' ಚಿತ್ರದ ಮೂಲಕ... ReadMore
  Famous For

  ಶಕೀಲಾ ಪ್ರಮುಖವಾಗಿ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ತಮ್ಮ ಹಾಟ್ ಚಿತ್ರಗಳ ಮೂಲಕ 90 ರ ದಶಕದಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ನಟಿ. ನಂತರ ಪೋಷಕ ಪಾತ್ರಗಳತ್ತ ಜಾರಿ ಕೆಲವು ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು.

  2007 ರಲ್ಲಿ ಮೋಹನಲಾಲ್ `ಚೋಟಾ ಮುಂಬೈ' ಚಿತ್ರದ ಮೂಲಕ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು. ಕಿಚ್ಚ ಸುದೀಪ್ ನಿರೂಪಣೆಯ `ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕೂಡ ಭಾಗಿಯಾಗಿದ್ದರು. ಕನ್ನಡದಲ್ಲಿ `ಲವ್ ಯೂ ಆಲಿಯಾ',`ಮಸ್ತ್ ಮೊಹಬ್ಬತ್' ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

  Read More
  ಶಕೀಲಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X