X
ಹೋಮ್ » ಸೆಲಬ್ರಿಟಿಗಳು » ಶಿಶಿರ್ ಶಾಸ್ತ್ರಿ
ಶಿಶಿರ್ ಶಾಸ್ತ್ರಿ

ಶಿಶಿರ್ ಶಾಸ್ತ್ರಿ

Actor
ಜೀವನ ಚರಿತ್ರೆ :  ಶಿಶಿರ್ ಶಾಸ್ತ್ರಿ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಹಾಸನದವರಾದ ಇವರು 1991ರ ಡಿಸೆಂಬರ್ 14ರಂದು ಜನಿಸಿದರು. ಇವರು ಅದ್ಭುತ ಭರತನಾಟ್ಯ ಕಲಾವಿದ ಕೂಡ ಹೌದು. 9ನೇ ವಯಸ್ಸಿನಲ್ಲಿ ಗೆಜ್ಜೆಕಟ್ಟಿ ಹೆಜ್ಜೆ ಹಾಕಿದ ಶಿಶಿರ್ ಸುಮಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ಮಾಡಿದ್ದಾರೆ.  ಕಿರುತೆರೆ ಪ್ರವೇಶ ತಮ್ಮದೇಯಾದ ಈವೆಂಟ್ ಮ್ಯಾನೆಮಜ್‌ಮೆಂಟ್ ಕಂಪನಿಯನ್ನು ಹೊಂದಿದ್ದ ಶಿಶಿರ್ ಶಾಸ್ತ್ರಿ, ಆಕಸ್ಮಿಕವಾಗಿ ನಟನೆಗೆ ಪ್ರವೇಶ ಮಾಡಿದರು. ಶಶಿರ್‌ ಅವರನ್ನು ನೋಡಿದ ಒಬ್ಬರು ಇಲ್ಲಿ ಧಾರಾವಾಹಿಗೆ ಆಡಿಷನ್​​​​​​​ ನಡೆಯುತ್ತಿದೆ ಎಂದರಂತೆ. ಈ ಸಂದರ್ಭ ನಾನ್ಯಾಕೆ ಒಮ್ಮೆ ಟ್ರೈ ಮಾಡಬಾರದು ಎಂದುಕೊಂಡ ಶಸಿರ್, ಆಡಿಷನ್​​​ಗೆ ಹೋಗಿದ್ದಾರೆ. ಅದೃಷ್ಟ ಎಂಬಂತೆ ಧಾರಾವಾಹಿಯಲ್ಲಿ ನಟಿಸಲು ಆಯ್ಕೆಯಾಗಿದ್ದಾರೆ. 2012ರಲ್ಲಿ ಸೊಸೆ ತಂಡ ಸೌಭಾಗ್ಯ ಎಂಬ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು, ನಂತರ ಪುಟ್ಟಗೌರಿ ಮದುವೆ, ಭಾರತಿ ಮತ್ತು ಕುಲವಧು ಧಾರಾವಾಹಿಗಳಲ್ಲಿ ನಟಿಸಿದರು. ಕುಲವಧು ಧಾರಾವಾಹಿ ಅವರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತು. ಶಿಶಿರ್ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಆನಂತರ ಸೇವಂತಿ ಪ್ರೇಮಲೋಕ ಸೇರಿದಂತೆ ಪರಭಾಷಾ ಸೀರಿಯಲ್‌ಗಳಲ್ಲೂ ಅಭಿನಯಿಸಿದ್ದಾರೆ. ಸಿನಿಮಾ ಮಿ.ಎಲ್‌ಎಲ್‌ಬಿ ಸಿನಿಮಾ ಮೂಲಕ ಬೆಳ್ಳಿತೆರೆ ಕಾಲಿಟ್ಟ ಶಿಶಿರ್ ಶಾಸ್ತ್ರಿ, ಆನಂತರ ಬಿಲ್​​​​​​​​​​​​​​​​​​​​​​​​​​​​​​​​ಗೇಟ್ಸ್ , ಅಲೆವ ಮೋಡ, ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಬಿಗ್‌ಬಾಸ್:   ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಸಿದ್ದ ಶಿಶಿರ್ ಶಾಸ್ತ್ರಿ ೧೧ನೇ ವಾರ ಎಲಿಮಿನೇಟ್ ಆದರು. 
ಮುಂದೆ ಓದಿ

ಶಿಶಿರ್ ಶಾಸ್ತ್ರಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ರಾಜೇಶ್ ಧ್ರುವ 06 Jan 2023
ಶ್ರೀನಿವಾಸ ಸಿ ಮಂಡ್ಯ 07 Feb 2020

ಶಿಶಿರ್ ಶಾಸ್ತ್ರಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಶಿಶಿರ್ ಶಾಸ್ತ್ರಿ

ಹೆಸರು ಶಿಶಿರ್ ಶಾಸ್ತ್ರಿ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಶಿಶಿರ್ ಶಾಸ್ತ್ರಿ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+