X
ಕನ್ನಡ » ಚಲಚಿತ್ರಗಳು » ಶ್ರೀ ಭರತ ಬಾಹುಬಲಿ
ಶ್ರೀ ಭರತ ಬಾಹುಬಲಿ

ಶ್ರೀ ಭರತ ಬಾಹುಬಲಿ

Comedy | Romance | 17 Jan 2020 | U/A |
Kannada

2.5 /5 Users

3.5 /5 Filmibeat

ಶ್ರೀ ಭರತ ಬಾಹುಬಲಿ ಕಥೆ

ಶ್ರೀ ಭರತ ಬಾಹುಬಲಿ ಚಿತ್ರವು ರೋಮ್ಯಾಂಟಿಕ್ ಹಾಸ್ಯ ಚಿತ್ರವಾಗಿದ್ದು ಮಂಜು ಮಾಂಡವ್ಯ, ಸಾರಾ ಹರೀಶ್, ಚಿಕ್ಕಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಮಂಜು ಮಾಂಡವ್ಯ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಮಣಿಕಂಠ ಕದ್ರಿ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಚಿತ್ರದಲ್ಲಿ ರಿಷಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.ಕಾರ್ತಿಕ್ ಗೌಡರ ಕೆ.ಆರ್.ಜೆ ಸ್ಟುಡಿಯೋ ಮೂಲಕ ಚಿತ್ರವನ್ನು ರಾಜ್ಯಾದಂತ್ಯ ವಿತರಣೆ ಮಾಡಲಿದ್ದಾರೆ. ಒಂದು ಹಳ್ಳಿ. ಆ ಹಳ್ಳಿಯಲ್ಲಿ ಇಬ್ಬರು ತುಂಡ್ ಹೈಕ್ಳು. ಅವರೇ ಭರತ (ಮಂಜು ಮಾಂಡವ್ಯ) ಮತ್ತು ಬಾಹುಬಲಿ (ಚಿಕ್ಕಣ್ಣ). ಊರಿನ ಜನಕ್ಕೆ ಇಬ್ಬರ ಕಾಟ ತಡೆಯಲು ಆಗುವುದಿಲ್ಲ. ಹೀಗೆ ತರ್ಲೆ, ತಮಾಷೆಯ ನಡುವೆ ಇದ್ದ ಹುಡುಗ ರು ಕೆಲವು ಕಾರಣಗಳಿಂದ ಜೈಲು ಪಾಲಾಗಬೇಕಾಗುತ್ತದೆ. ಈ ವೇಳೆಗೆ ವಿದೇಶದಿಂದ ತನ್ನ ಪೂರ್ವ ಜನ್ಮವನ್ನು ಹುಡುಕಿಕೊಂಡು ನಾಯಕಿ ಶ್ರೀ (ಸರಾ ಹರೀಶ್) ಬರುತ್ತಾಳೆ. ರತ ಹಾಗೂ ಬಾಹುಬಲಿ ವಿದೇಶದಿಂದ ಬಂದ ಶ್ರೀಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ಎನ್ನುವು ದು ಚಿತ್ರದ ಮುಂದಿನ ಕಥೆಯಾಗಿದೆ.
Read More

ಶ್ರೀ ಭರತ ಬಾಹುಬಲಿ ಕಲಾವಿದರು ಮತ್ತು ಸಿಬ್ಬಂದಿ

ಶ್ರೀ ಭರತ ಬಾಹುಬಲಿ ಕ್ರೂ ಮಾಹಿತಿ

ನಿರ್ದೇಶಕ ಮಂಜು ಮಾಂಡವ್ಯ
ಸಂವಾದ ಮಂಜು ಮಾಂಡವ್ಯ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ ಶಿವ ಪ್ರಕಾಶ್ ಟಿ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಶ್ರೀ ಭರತ ಬಾಹುಬಲಿ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಸಿನಿಮಾದ ಚಿತ್ರಕಥೆಯ ಮೂಲಕ ಪ್ರೇಕ್ಷಕರಿಗೆ ಆಟ ಆಡಿಸಿದ್ದಾರೆ. ಮೊದಲು ಮುಂದೆ ಬಂದು, ಆಮೇಲೆ ಹಿಂದಿನ ದೃಶ್ಯ ಬಂತು, ಕನಸು ತೋರಿಸಿ, ಭ್ರಮೆ ನಿಜ ಹೀಗೆ ಇವುಗಳ ಮೂಲಕ ಪ್ರೇಕ್ಷಕರಿಗೆ ಥ್ರಿಲ್ ನೀಡಿದ್ದಾರೆ. ಸಿನಿಮಾ ಅವಧಿ ಕೊಂಚ ಹೆಚ್ಚಾಯ್ತು ಅನಿಸುತ್ತದೆ. ಫಸ್ಟ್ ಹಾಫ್ ನಲ್ಲಿ ಬರುವ ಕೆಲವೊಂದು ದೃಶ್ಯಗಳು ಅಗತ್ಯ ಇರಲಿಲ್ಲ ಎನ್ನಿಸುತ್ತದೆ.

ಶ್ರೀ ಭರತ ಬಾಹುಬಲಿ ಟ್ರೇಲರ್

Video Thumbnail

ಶ್ರೀ ಭರತ ಬಾಹುಬಲಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಶ್ರೀ ಭರತ ಬಾಹುಬಲಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+