X
ಸುದರ್ಶನ್

ಸುದರ್ಶನ್

Actor/Singer
ಜೀವನ ಚರಿತ್ರೆ :  ಆರ್.ಎನ್.ಸುದರ್ಶನ್  (ರಟ್ಟೆಹಳ್ಳಿ ನಾಗೇಂದ್ರ)  ಕನ್ನಡ ಚಿತ್ರರಂಗದ ಅದ್ಭುತ ನಟ, ಗಾಯಕ ಮತ್ತು ಚಿತ್ರನಿರ್ಮಾಪಕ. ಇವರ ತಂದೆ ಖ್ಯಾತ ನಿರ್ದೇಶಕ ಆರ್.ನಾಗೇಂದ್ರರಾವ್, ಇವರ ಸಹೋದರರಾದ ಆರ್.ಎನ್.ಕೃಷ್ಣಪ್ರಸಾದ (ಖ್ಯಾತ ನಿರ್ದೇಶಕ, ಛಾಯಾಗ್ರಾಹಕ) ಮತ್ತು ಆರ್.ಎನ್.ಜಯಗೋಪಾಲ್ (ಖ್ಯಾತ ಚಿತ್ರಸಾಹಿತಿ) ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ. 1961 ರಲ್ಲಿ ಇವರ ತಂದೆಯವರ ನಿರ್ದೇಶನದಲ್ಲಿ ಮೂಡಿಬಂದ `ವಿಜಯನಗರದ ವೀರಪುತ್ರ' ಚಿತ್ರದಲ್ಲಿ ನಾಯಕನಟನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕೆಲ ತೆಲುಗು,ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಮಿಂಚಿದ್ದಾರೆ. ನಾಯಕನಟನಾಗಿ ಶುರುವಾದ ಸಿನಿಪಯಣದಲ್ಲಿ ಖಳನಾಯಕ, ಪೋ‍ಷಕನಟನ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಕನ್ನಡ ಕಿರುತೆರೆಯಲ್ಲಿಯೂ ತಮ್ಮ ಅಭಿನಯವನ್ನು ಮೆರೆದಿದ್ದ ಈ ಚೇತನ 2017 ಸೆಪ್ಟೆಂಬರ್ ನಲ್ಲಿ ವಿಧಿವಶವಾಯಿತು.
ಮುಂದೆ ಓದಿ

ಸುದರ್ಶನ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಹುಚ್ಚ ವೆಂಕಟ್ 18 Dec 2015
ಪುಟ್ಟಣ್ಣ ಕಣಗಾಲ್ 1975

ಸುದರ್ಶನ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಸುದರ್ಶನ್

ಹೆಸರು ಸುದರ್ಶನ್
ಹುಟ್ಟಿದ ದಿನ 02 May 1939
ವಯಸ್ಸು 87
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಸುದರ್ಶನ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+