twitter
    Celebs»Suresh Mangalore

    ಸುರೇಶ್ ಮಂಗಳೂರು

    Actor
    ಸುರೇಶ್ ಮಂಗಳೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಪೋಷಕ ನಟ. ವಿನು ಬಳೆಂಜರವರ `ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ಮುನ್ನಲೆಗೆ ಬಂದರು. `ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಇವರು ನಂತರ `ತಾಜಮಹಲ್', `ಚಾರಮಿನಾರ್',`ಮೈಲಾರಿ',`ಮಿಲನ' ಮುಂತಾದ... ReadMore
    Famous For

    ಸುರೇಶ್ ಮಂಗಳೂರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಪೋಷಕ ನಟ. ವಿನು ಬಳೆಂಜರವರ `ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಮೂಲಕ ಮುನ್ನಲೆಗೆ ಬಂದರು. `ಮಾತಾಡ್ ಮಾತಾಡ್ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಇವರು ನಂತರ `ತಾಜಮಹಲ್', `ಚಾರಮಿನಾರ್',`ಮೈಲಾರಿ',`ಮಿಲನ' ಮುಂತಾದ ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

    ಕೆಲವು ತುಳು ಮತ್ತು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಇವರು 2016,ಮೇ 17 ರಂದು ಕಿಡ್ನಿ ವೈಪಲ್ಯದಿಂದ ನಿಧನರಾದರು.

    Read More
    ಸುರೇಶ್ ಮಂಗಳೂರು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X