X
ಹೋಮ್ » ಸೆಲಬ್ರಿಟಿಗಳು » ತುಲಿಪ್ ಜೋಷಿ
ತುಲಿಪ್ ಜೋಷಿ

ತುಲಿಪ್ ಜೋಷಿ

Actress
ಜೀವನ ಚರಿತ್ರೆ :  ತುಲೀಪ್ ಜೋಷಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಕೆಲ ಕನ್ನಡ,ತೆಲುಗು,ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ.ಇವರ ತಂದೆ ಗುಜರಾತಿ ಹಿಂದು ಮತ್ತು ತಾಯಿ ಲೆಬನಾನ್ ದೇಶದ ಕ್ರೈಸ್ತ ಮಹಿಳೆ.ಇವರು ಮುಂಬೈನ ಮೀಥಿಬಾಯಿ ಕಾಲೇಜ್‌ನಿಂದ ಪದವಿ ಪಡೆದಿದ್ದಾರೆ. 2000 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಕಂಟೆಸ್ಟ್ ಸ್ಫರ್ಧೆಯಲ್ಲಿ ಭಾಗವಹಿಸಿದ ನಂತರ ಹಲವಾರು ಟಿವಿ ಜಾಹಿರಾತುಗಳಲ್ಲಿ ಕಾಣಿಸಿಕೊಂಡರು. ಕನ್ನಡದಲ್ಲಿ ಇವರು `ಬಚ್ಚನ್',`ಸೂಪರ್' ಚಿತ್ರಗಳಲ್ಲಿ ನಟಿಸಿದ್ದಾರೆ.
ಮುಂದೆ ಓದಿ

ತುಲಿಪ್ ಜೋಷಿ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಶಶಾಂಕ್ 11 Apr 2013
as Actress
ಉಪೇಂದ್ರ 03 Dec 2010

ತುಲಿಪ್ ಜೋಷಿ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ತುಲಿಪ್ ಜೋಷಿ

ಹೆಸರು ತುಲಿಪ್ ಜೋಷಿ
ಹುಟ್ಟಿದ ದಿನ 11 Sep 1972
ವಯಸ್ಸು 54
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ತುಲಿಪ್ ಜೋಷಿ ಆಸ್ತಿ

ಆಸ್ತಿ

ತುಲಿಪ್ ಜೋಷಿ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+