twitter
    Celebs»Upendrakumar

    ಉಪೇಂದ್ರಕುಮಾರ್

    Music Director/Lyricst
    Born : 1941
    ಉಪೇಂದ್ರಕುಮಾರ್ ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೆಶಕರು. ಓರಿಸ್ಸಾದ ಬ್ರಾಹ್ಮಿನ್ ಕುಟುಂಬದಲ್ಲಿ ಜನಿಸಿದ ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ,ಪಾಶ್ಚಾತ್ಯ ಮತ್ತು ಭಾರತೀಯ ವಾದ್ಯಗಳಲ್ಲಿ ಪರಿಣಿತಿ ಹೊಂದಿದರು. 1966 ರಲ್ಲಿ ಡಾ.ರಾಜಕುಮಾರ್‌ರ `ಕಠಾರಿವೀರ' ಚಿತ್ರದ ಮೂಲಕ ಸಂಗೀತ... ReadMore
    Famous For
    ಉಪೇಂದ್ರಕುಮಾರ್ ದಕ್ಷಿಣ ಭಾರತ ಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೆಶಕರು. ಓರಿಸ್ಸಾದ ಬ್ರಾಹ್ಮಿನ್ ಕುಟುಂಬದಲ್ಲಿ ಜನಿಸಿದ ಇವರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ,ಪಾಶ್ಚಾತ್ಯ ಮತ್ತು ಭಾರತೀಯ ವಾದ್ಯಗಳಲ್ಲಿ ಪರಿಣಿತಿ ಹೊಂದಿದರು. 1966 ರಲ್ಲಿ ಡಾ.ರಾಜಕುಮಾರ್‌ರ `ಕಠಾರಿವೀರ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್‌ರವರ ಅನೇಕ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ರಾಘವೇಂದ್ರ ಸ್ವಾಮಿಗಳು ಮತ್ತು ಹನುಮಾನ್ ಮೇಲೆ ಡಾ.ರಾಜ್ ಹಾಡಿದ ಅಲ್ಬಮ್‌ಗಳಿಗೆ ಸಂಗೀತ ನೀಡಿದ್ದು ಇವರ ವಿಶೇಷ. ಮೂರು ಬಾರಿ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪಡೆದಿರುವ ಇವರು 2002 ರಂದು ಬೆಂಗಳೂರಿನಲ್ಲಿ ನಿಧನರಾದರು.
    Read More
    ಉಪೇಂದ್ರಕುಮಾರ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X