CelebsbredcrumbOm Saiprakash
  ಓಂ ಸಾಯಿ ಪ್ರಕಾಶ್

  ಓಂ ಸಾಯಿ ಪ್ರಕಾಶ್

  Director/Actor
  ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು. ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ... ReadMore
  Famous For

  ಓಂ ಸಾಯಿ ಪ್ರಕಾಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ. ಇವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು.

  ಕೋಡಿ ರಾಮಕೃಷ್ಣರವರಿಗೆ ಸಹಾಯಕ ನಿರ್ದೇಶಕರಾಗಿ ಸಿನಿ ಪಯಣ ಆರಂಭಿಸಿದ ಇವರು ನಂತರ ಸ್ವತಂತ್ರ ನಿರ್ದೇಶಕರಾದರು. ಕನ್ನಡದಲ್ಲಿ `ಅಣ್ಣ ತಂಗಿ',`ಕಿತ್ತೂರಿನ ಹುಲಿ',`ತವರಿಗೆ ಬಾ ತಂಗಿ',ಗೋಲಮಾಲ್ ರಾಧಾಕೃಷ್ಣ' ಮುಂತಾದ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

  ರಾಜಮ್ಮ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಸಾಯಿ ಕೃಷ್ಣ ಎಂಬ ಪುತ್ರನಿದ್ದಾನೆ. 

  Read More
  ಓಂ ಸಾಯಿ ಪ್ರಕಾಶ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X