CelebsbredcrumbV Somashekar
  ವಿ ಸೋಮಶೇಖರ್

  ವಿ ಸೋಮಶೇಖರ್

  Director
  Born : 27 Jul 1937
  ವೆಂಕಟಪ್ಪ ಸೋಮಶೇಖರ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಸಂಭಾಷಣಾಕಾರರಾಗಿದ್ದರು. ಬೆಂಗಳೂರು ಗ್ರಾಮಾಂತರದ ಚಿಕ್ಕನಹಳ್ಳಿಯಲ್ಲಿ ಜನಿಸಿದ ಇವರು ತಮ್ಮ 40 ವರ್ಷದ ಸಿನಿ ಜೀವನದಲ್ಲಿ ಸುಮಾರು 49 ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ. ಮೊದಲು ಕೆಲ ನಿರ್ದೇಶಕರ ಕೈಕೆಳಗೆ... ReadMore
  Famous For

  ವೆಂಕಟಪ್ಪ ಸೋಮಶೇಖರ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಸಂಭಾಷಣಾಕಾರರಾಗಿದ್ದರು. ಬೆಂಗಳೂರು ಗ್ರಾಮಾಂತರದ ಚಿಕ್ಕನಹಳ್ಳಿಯಲ್ಲಿ ಜನಿಸಿದ ಇವರು ತಮ್ಮ 40 ವರ್ಷದ ಸಿನಿ ಜೀವನದಲ್ಲಿ ಸುಮಾರು 49 ಚಿತ್ರಗಳನ್ನೂ ನಿರ್ದೇಶಿಸಿದ್ದಾರೆ.

  ಮೊದಲು ಕೆಲ ನಿರ್ದೇಶಕರ ಕೈಕೆಳಗೆ ಸಹಾಯಕನಾಗಿ ಕೆಲಸ ಮಾಡಿದ ಇವರು 1974 ರಲ್ಲಿ ತೆರೆಕಂಡ `ಬಂಗಾರದ ಪಂಜರ' ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದರು. ನಂತರ ರಾಜ್ ಜೊತೆ `ಪ್ರೇಮದ ಕಾಣಿಕೆ',`ಶಂಕರ ಗುರು',`ತಾಯಿಗೆ ತಕ್ಕ ಮಗ' ಶಂಕರನಾಗ್ ಜೊತೆ `ಸೀತಾರಾಮು',ಆರದ ಗಾಯ', ವಿಷ್ಣು ಜೊತೆ `ಚಾಣಕ್ಯ',ಈ ಜೀವ ನಿನಗಾಗಿ', ಅಂಬರೀಶ್ ಜೊತೆ `ಮೃಗಾಲಯ',ಚಕ್ರವ್ಯೂಹ' ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

  ಕನ್ನಡ ನಿರ್ದೇಶಕರ ಸಂಘದ ಅಧ್ಯಕ್ಷರಾಗಿಯೂ...

  Read More
  ವಿ ಸೋಮಶೇಖರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X