
ವರ್ಷ ಬಿ ಸುರೇಶ್
Singer
ವರ್ಷ ಬಿ ಸುರೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನಲೆ ಗಾಯಕಿ .ಬಾಲ್ಯದಲ್ಲಿ ಐದು ವರ್ಷದವರಿದ್ದಾಗಿನಂದಲೇ ಸಂಗೀತ ಕಲಿಯಲು ಆರಂಭಿಸಿದ ಇವರು ಎಂಟು ವಯಸ್ಸಿನವರಾಗುವಷ್ಟರಲ್ಲೇ ಶೋಗಳಲ್ಲಿ ಹಾಡಲು ಆರಂಭಿಸಿದರು. ಮೂಲತಃ ಬೆಂಗಳೂರಿನವರಾದ ಇವರ ಸಂಗೀತ ಪಯಣದ ಹಿಂದೆ ಇವರ ತಂದೆ-ತಾಯಿಗಳಾದ ಸುರೇಶ್...
ReadMore
Famous For
ವರ್ಷ ಬಿ ಸುರೇಶ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನಲೆ ಗಾಯಕಿ .ಬಾಲ್ಯದಲ್ಲಿ ಐದು ವರ್ಷದವರಿದ್ದಾಗಿನಂದಲೇ ಸಂಗೀತ ಕಲಿಯಲು ಆರಂಭಿಸಿದ ಇವರು ಎಂಟು ವಯಸ್ಸಿನವರಾಗುವಷ್ಟರಲ್ಲೇ ಶೋಗಳಲ್ಲಿ ಹಾಡಲು ಆರಂಭಿಸಿದರು. ಮೂಲತಃ ಬೆಂಗಳೂರಿನವರಾದ ಇವರ ಸಂಗೀತ ಪಯಣದ ಹಿಂದೆ ಇವರ ತಂದೆ-ತಾಯಿಗಳಾದ ಸುರೇಶ್ ಮತ್ತು ಮೀನಾಕ್ಷೀ ದಂಪತಿಗಳ ಪ್ರೋತ್ಸಾಹ ತುಂಬಾ ಇದೆ. ಕನ್ನಡದ ಜನಪ್ರಿಯ ಕವಿಗಳ ಅನೇಕ ಭಾವಗೀತೆಳನ್ನು ಹಾಡುವ ಮೂಲಕ ಪ್ರಸಿದ್ಧಿಯಾದ ಇವರು ಫಸ್ಟ್ ಪಿಯುಸಿ ಓದುವಾಗಿನಿಂದ ರಿಕಾರ್ಡಿಂಗ್ ಹಾಡಲು ಆರಂಭಿಸಿದರು. ಇವರು ಹಾಡಿರುವ ಭಾವಗೀತೆಗಳ ಅಲ್ಬಮ್ `ವರ್ಷಧಾರೆ' ಎಂಬ ಹೆಸರಿನಿಂದ ಬಿಡುಗಡೆಯಾಗಿದೆ.
2008 ಮತ್ತು 2012 ರಲ್ಲಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಹಾಡಿರುವ ಇವರು ಹಾಡಿದ ಸಿನಿಮಾ...
-
'KD' ಚಿತ್ರತಂಡದ ಜೊತೆ ಅಧೀರ ಸಂಜಯ್ ದತ್ ಪಾರ್ಟಿ: ಫೋಟೊಗಳು ವೈರಲ್
-
Dhruva Sarja: ಇದೇ ತಿಂಗಳು 'ಮಾರ್ಟಿನ್' ಟೀಸರ್: ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್ ಬ್ಯುಸಿ
-
"ನೀವು ನೋಡಿರೋದು 'ಕಾಂತಾರ' ಪಾರ್ಟ್- 2.. ಪಾರ್ಟ್- 1 ಮುಂದೆ ಬರಲಿದೆ": ಟ್ವಿಸ್ಟ್ ಕೊಟ್ಟ ರಿಷಬ್ ಶೆಟ್ಟಿ
-
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
-
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
-
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
ವರ್ಷ ಬಿ ಸುರೇಶ್ ಕಾಮೆಂಟ್ಸ್