
ವಿಜಯ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವರನಟ ಡಾ.ರಾಜಕುಮಾರ್ ಮತ್ತು ಜಯಪ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 18 ನೇ ಶತಮಾನದ ಕೊಡವ ನಾಡಿನ ವೀರನಾದ ಚೆಂಗುಮುನಿ ಪಾತ್ರದಲ್ಲಿ ಡಾ.ರಾಜ್ ಮಿಂಚಿದ್ದರು. ಭಾರತೀಸುತರ ಕಥೆಗೆ ಚಿ. ಉದಯಶಂಕರ್ ಸಂಕಲನ ಮಾಡಿದರು ಮತ್ತು ಜಿ,ಕೆ.ವೆಂಕಟೇಶ್ ಸಂಗೀತ ನೀಡಿದರು.
-
ವಿಜಯ್Director
-
ಜಿ.ಕೆ.ವೆಂಕಟೇಶ್Music Director
-
ಚಿ ಉದಯ ಶಂಕರ್Lyricst/Screenplay
-
ಡಾ.ರಾಜಕುಮಾರ್Singer
-
ಎಸ್ ಜಾನಕಿSinger
-
ಬೆಳ್ಳಿಹೆಜ್ಜೆಯಲ್ಲಿ ಬಬ್ರುವಾಹನ ಖ್ಯಾತಿಯ ಕೆಸಿಎನ್ ಗೌಡ
-
'ರಾಬರ್ಟ್' ನಟಿ ಐಶ್ವರ್ಯ ಪ್ರಸಾದ್ ಬರ್ತಡೇಗೆ ವಿಶ್ ಮಾಡಿದ ದರ್ಶನ್
-
ಖ್ಯಾತ ಗಾಯಕಿ ಕೆಎಸ್ ಚಿತ್ರಾ ಅವರಿಗೆ ಪದ್ಮ ಭೂಷಣ ಪ್ರಶಸ್ತಿ
-
ಕರ್ನಾಟಕದಲ್ಲಿ 'ವೀಕೆಂಡ್ ಅಗ್ರಿಕಲ್ಚರ್': ಕೃಷಿ ಇಲಾಖೆಗೆ ಜೊತೆಯಾದ ದಾಸ
-
ಹಳ್ಳಿಯ ಶಾಲೆಯಲ್ಲಿ ನಟ ಧನಂಜಯ್ ಗಣರಾಜ್ಯೋತ್ಸವ ಆಚರಣೆ: ಡಾಲಿ ಭಾಷಣ ವೈರಲ್
-
ಎಸ್ಪಿಬಿಗೆ ಪದ್ಮವಿಭೂಷಣ: ಸಂತಸ ವ್ಯಕ್ತಪಡಿಸಿದ ಸುಮಲತಾ ಅಂಬರೀಶ್
ನಿಮ್ಮ ಪ್ರತಿಕ್ರಿಯೆ