
ಅಶೋಕ್ ದೇವ್ ನಿರ್ದೇಶನದಲ್ಲಿ ಮೂಡಿಬಂದ 3rd ಕ್ಲಾಸ್ ಚಿತ್ರಕ್ಕೆ ಜಗದೀಶ್ ಪವಾರ್ ಬಂಡವಾಳ ಹೂಡಿದ್ದಾರೆ. ನಮ್ ಜಗದೀಶ್ ಮತ್ತು ರೂಪಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತವಿರುವ ಈ ಚಿತ್ರಕ್ಕೆ ಶ್ರೀಕಾಂತ್ ಸಂಕಲನ ಮಾಡಿದ್ದಾರೆ.
ಕಥೆ: ಜಗ್ಗಿ ಒಬ್ಬ ನಿಯತ್ತಿನಲ್ಲಿ ಬದುಕುವ ಬಡ ಅನಾಥ ಯುವಕ. ಆತ ಬಡವ, ಕೆಳಮಟ್ಟದವನು ಎನ್ನುವ ಕಾರಣದಿಂದಲೇ ದ್ವೇಷಿಸುವ ಶ್ರೀಮಂತ ಯುವತಿ. ಆತನ ಒಳ್ಳೆಯತನ ಅರಿತ ಮೇಲೆ ಆಕೆಗೆ ಜಗ್ಗಿಯೆಂದರೆ ಪ್ರೀತಿ. ಸಿರಿವಂತಿಕೆಯಲ್ಲಿ ಬೆಳೆಸಿದ ತಂದೆಯಿಂದಾಗಿಯೇ ಮಗಳಲ್ಲಿ ಇಂಥ ಮನಸ್ಥಿತಿ. ಜಗ್ಗಿ ಅವಳನ್ನು ಪ್ರೀತಿಸುತ್ತಾನ? ಆ ಮದುವೆ ನಡೆಯುತ್ತದಾ ಎನ್ನುವುದು ಚಿತ್ರದ ಮುಂದಿನ ಕಥೆ.
Read: Complete 3rd ಕ್ಲಾಸ್ ಕಥೆ
-
ಅಶೋಕ್ ದೇವ್Director
-
ಜಗದೀಶ್ ಪವಾರ್Producer
-
ಜೆಸ್ಸಿ ಗಿಫ್ಟ್Music Director
-
ಶ್ರೀಕಾಂತ್Editing
-
ಬಾಲಿವುಡ್ ಗೆ ಎಂಟ್ರಿ ಕೊಟ್ಟ 'ದಿಯಾ' ಪೃಥ್ವಿ ಅಂಬರ್; ಯಾವ ಸಿನಿಮಾ?
-
ವೈದ್ಯರೇ ನಿರ್ಮಿಸುತ್ತಿರುವ ಸಿನಿಮಾದಲ್ಲಿ ಬಿಳಿ ಕೋಟು ಧರಿಸಲಿದ್ದಾರೆ ಗಣೇಶ್
-
ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
-
ಅಂಧ ವ್ಯಕ್ತಿಯ ಬಾಳಿಗೆ ಬೆಳಕಾದ ಕಿಚ್ಚ ಸುದೀಪ ಚಾರಿಟೇಬಲ್ ಸೊಸೈಟಿ
-
ಸುದೀಪ್ 'ಫ್ಯಾಂಟಮ್' ಸಿನಿಮಾದ ಟೈಟಲ್ ಬದಲಾವಣೆ: ನಿರ್ದೇಶಕರು ಹೇಳಿದ್ದೇನು?
-
ಗಾಜನೂರು ಸಿನಿಮಾ: ಇದು ಅಣ್ಣಾವ್ರ ಗಾಜನೂರು ಅಲ್ಲ, ಶಿವಮೊಗ್ಗದ ಗಾಜನೂರಿನ ಕಥೆ
-
ಕನ್ನಡ ಫಿಲ್ಮೀಬೀಟ್ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ನಮ್ ಜಗದೀಶ್ ಸೇಫ್ ಗೇಮ್ ಆಡಲು ಟ್ರೈ ಮಾಡಿದ್ದಾರೆ. ಬಹುಶಃ ಅದಕ್ಕಾಗಿಯೇ ನಿರ್ದೇಶಕರು ರೂಪಿಕಾ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯನ್ನು ನವ ನಾಯಕನಿಗೆ ನೀಡಿಲ್ಲ.
ನಿಮ್ಮ ಪ್ರತಿಕ್ರಿಯೆ