X
ರೂಪಿಕಾ

ರೂಪಿಕಾ

Actress
ಜೀವನ ಚರಿತ್ರೆ :  ರೂಪಿಕಾ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ನಟನೆಯ ಹೊರತಾಗಿ ರೂಪಿಕಾ ನೃತ್ಯಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದಾರೆ. 'ಗೆಜ್ಜೆ ನೃತ್ಯ ಸ್ಟುಡಿಯೋ' ಎಂಬ ತಮ್ಮದೇ ನೃತ್ಯ ತರಗತಿಯನ್ನು ನಟಿ ರೂಪಿಕಾ ನಡೆಸಿಕೊಂಡು ಬರುತ್ತಿದ್ದಾರೆ.  ಸಿನಿಮಾರಂಗ ಚೆಲುವಿನ ಚಿಲಿಪಿಲಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ರೂಪಿಕಾ, ನಂತರ ತೀರ್ಥರೂಪ, ಮಾಯದಂಥ ಮಳೆ, ಬೀರ, ಥರ್ಡ್‌ಕ್ಲಾಸ್, ರುದ್ರಾಕ್ಷಿಪುರ, ಮಂಜರಿ, ನವರಂಗಿ, ಡೈಮಂಡ್ ಕ್ರಾಸ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಚಿಲ್ ಬ್ರೋ ಎನ್ನುವ ತೆಲುಗು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಕಿರುತೆರೆ ರೂಪಿಕಾ ಅವರ ನಟನಾ ಪಯಣ ಕೂಡಾ ಶುರುವಾಗಿದ್ದು ಕಿರುತೆರೆಯಿಂದ. ಬೆಳ್ಳಿಚುಕ್ಕಿ, ಬದುಕು, ಅವಳ ಮನೆ, ತ್ರಿವೇಣಿ ಸಂಗಮ ಧಾರಾವಾಹಿಯಲ್ಲಿ ಬಾಲನಟಿಯಾಗಿ ಮೋಡಿ ಮಾಡಿದ್ದರು. ೨೦೨೧ರಲ್ಲಿ ಕಲರ್ಸ್ ಕ್ನಡದಲ್ಲಿ ಪ್ರಸಾರವಾದ ದೊರೆಸಾನಿ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು. ಇದರಲ್ಲಿ ದೀಪಿಕಾ ಪಾತ್ರದ ಮೂಲಕ ಕರ್ನಾಟಕದ ಮನೆಮಾತಾದರು. ಸದ್ಯ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿಂಚನಾ ಎಂಬ ಪಾತ್ರ ಮಾಡ್ತಿದ್ದಾರೆ. 
ಮುಂದೆ ಓದಿ

ರೂಪಿಕಾ ಚಲಚಿತ್ರಗಳು

ರೂಪಿಕಾ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ರೂಪಿಕಾ

ಹೆಸರು ರೂಪಿಕಾ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ರೂಪಿಕಾ ಆಸ್ತಿ

ಆಸ್ತಿ

ರೂಪಿಕಾ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+