CelebsbredcrumbUmashri
    ಉಮಾಶ್ರಿ

    ಉಮಾಶ್ರಿ

    Actress/Actor
    Born : 10 May 1957
    ಉಮಾಶ್ರಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ನಟಿ. ರಾಜಕೀಯದಲ್ಲೂ ಹೆಸರುವಾಸಿಯಾಗಿರುವ ಇವರು ಕರ್ನಾಟಕದ ಶಾಸನಸಭೆಯ ಸದಸ್ಯರಾಗಿದ್ದರು.ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ. ಸುಮಾರು 325 ಕ್ಕೂ ಹೆಚ್ಚು ಕನ್ನಡ... ReadMore
    Famous For

    ಉಮಾಶ್ರಿ ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ಕಂಡ ಅಪರೂಪದ ನಟಿ. ರಾಜಕೀಯದಲ್ಲೂ ಹೆಸರುವಾಸಿಯಾಗಿರುವ ಇವರು ಕರ್ನಾಟಕದ ಶಾಸನಸಭೆಯ ಸದಸ್ಯರಾಗಿದ್ದರು.ಹಲವು ವಿವಿಧ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ. ಸುಮಾರು 325 ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅವುಗಳಲ್ಲಿ `ಸ್ವಾಭಿಮಾನ', `ಅಂಜದಗಂಡು', `ಪುಟ್ನಂಜ', `ಕೋತಿಗಳು ಸಾರ್ ಕೋತಿಗಳು',`ಯಾರಿಗೇ ಸಾಲುತ್ತೆ ಸಂಬಳ', `ಕುರಿಗಳು ಸಾರ್ ಕುರಿಗಳು' ಮೆಚ್ಚುಗೆ ಪಡೆದಿವೆ.

    ಹವ್ಯಾಸಿ, ಪೌರಾಣಿಕ ಮತ್ತು ವೃತ್ತಿಪರ ನಾಟಕದಲ್ಲಿ ಸುಮಾರು 31 ವರ್ಷ ಅನುಭವವನ್ನು ಹೊಂದಿರುವ ಇವರು ಜರ್ಮನಿಯ ನಿರ್ದೇಶಕ ಫ್ರಿಟ್ಜ್ ಬೆನ್ನೆವಿಟ್ಜ್, ಬಿ.ವಿ. ಕಾರಂತ್, ಗಿರೀಶ್ ಕಾರ್ನಾಡ್, ಸಿ.ಜಿ. ಕೃಷ್ಣಸ್ವಾಮಿ, ಆರ್. ನಾಗೇಶ್, ನಾಗಭರಣ ಮುಂತಾದ ಮಹಾನ್...

    Read More
    ಉಮಾಶ್ರಿ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X