X
ಕನ್ನಡ » ಚಲಚಿತ್ರಗಳು » ಅಣ್ಣ From Mexico
ಅಣ್ಣ From Mexico

ಅಣ್ಣ From Mexico

Drama | 05 Sep 2025 |
Kannada

2.6 /5 Users

0 /5 Filmibeat

ಅಣ್ಣ From Mexico ಕಥೆ

ಅಣ್ಣ From Mexico ಸಿನಿಮಾವನ್ನು ಬಡವ ರಾಸ್ಕಲ್ ಖ್ಯಾತಿಯ ಶಂಕರ್ ಗುರು ನಿರ್ದೇಶನ ಮಾಡುತ್ತಿದ್ದಾರೆ.  ಡಾಲಿ ಧನಂಜಯ್ ಅಭಿನಯದ ಈ ಚಿತ್ರದಲ್ಲಿ ಅಜ್ಜಿ-ಮೊಮ್ಮಗನ ಕಥೆ ಇರಲಿದೆ. ಈ ಸಿನಿಮಾದ ಪೋಸ್ಟರ್‌ನಲ್ಲಿ  ಧನಂಜಯ್ ಕೊರಳಿಗೆ ಕರ್ನಾಟಕ  ಮ್ಯಾಪ್ ಇರುವ ಪೆಂಡೆಂಟ್ ಆಭರಣ ಹಾಗೂ ಸೂಟ್ ಧರಿಸಿದ್ದು, ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಸತ್ಯ ರಾಯಲ್ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನೀಡಲಿದ್ದಾರೆ.  ನವೆಂಬರ್ ತಿಂಗಳಿನಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ. 
Read More

ಅಣ್ಣ From Mexico ಕಲಾವಿದರು ಮತ್ತು ಸಿಬ್ಬಂದಿ

ಅಣ್ಣ From Mexico ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ಗುರು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಾಸುಕಿ ವೈಭವ್
ನಿರ್ಮಾಪಕ ಸತ್ಯ ರಾಯಲ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಅಣ್ಣ From Mexico ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಅಣ್ಣ From Mexico

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+