X
ಕನ್ನಡ » ಚಲಚಿತ್ರಗಳು » ಆಯುಷ್ಮಾನ್ ಭವ
ಆಯುಷ್ಮಾನ್ ಭವ

ಆಯುಷ್ಮಾನ್ ಭವ

Action | Romance | 15 Nov 2019 | U/A |
Kannada

2.6 /5 Users

4 /5 Filmibeat

ಆಯುಷ್ಮಾನ್ ಭವ ಕಥೆ

ಹಿನ್ನಲೆ - ದ್ವಾರಕೀಶ್ ರವರ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ 52 ನೇ ಚಿತ್ರವಿದು.ಚಿತ್ರಕ್ಕೆ ಮೊದಲು ಶಿವಣ್ಣನವರ ಮೊದಲ ಚಿತ್ರ ಹೆಸರು ಆನಂದ್ ಇಡಲಾಗಿತ್ತು. ಆಪ್ತಮಿತ್ರ ಚಿತ್ರದ ನಂತರ ನಿರ್ದೇಶಕ ಪಿ.ವಾಸು ಮತ್ತು ದ್ವಾರಕೀಶ್ ಒಂದಾಗಿದ್ದಾರೆ. ಹಾಗೇ `ಶಿವಲಿಂಗ' ಚಿತ್ರದ ನಂತರ ಶಿವಣ್ಣ ಮತ್ತು ಪಿ.ವಾಸುರ ಮುಂದಿನ ಚಿತ್ರವಿದು.ಚಿತ್ರದಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದರೆ,  ನಿಧಿ ಸುಬ್ಬಯ್ಯ, ಪ್ರಭು,ಸುಹಾಸಿನಿ ಮುಂತಾದವರು ವಿಭಿನ್ನ ಪಾತ್ರಗಳ ಮೂಲಕ ಶಿವಣ್ಣನಿಗೆ ಸಾಥ್ ನೀಡಲಿದ್ದಾರೆ. 2018, ನವೆಂಬರ್ 9 ರಂದು ಚಿತ್ರದ ಮುಹೂರ್ತ ನೇರವೇರಿತು. ಡಿಸೆಂಬರ 10 ರಿಂದ ಮೊದಲ ಶೆಡ್ಯೂಲ್ ನ ಶೂಟಿಂಗ್ ಆರಂಭವಾಯಿತು. ಕ್ಲೈಮ್ಯಾಕ್ಸ್ ಮತ್ತು ಚಿತ್ರದ ಹಾಡೊಂದನ್ನು ಚಿತ್ರತಂಡ ಮಂಗಳೂರಿನಲ್ಲಿ ಚಿತ್ರೀಕರಿಸತು. ಚಿತ್ರದ ಟ್ರೇಲರ್ ಆಕ್ಟೋಬರ್ 26 ರಂದು ಬಿಡುಗಡೆಯಾಯಿತು. ಒಂದು ದೊಡ್ಡ ಕುಟುಂಬದ ಹುಡುಗಿ ಲಕ್ಷ್ಮಿ (ರಚಿತಾ ರಾಮ್). ತನ್ನ ಜೀವನದಲ್ಲಿ ನಡೆದ ಆಘಾತದಿಂದ ಹುಚ್ಚಿ ಆಗಿರುತ್ತಾಳೆ. ಆಕೆಯನ್ನು ಮತ್ತೆ ಹಳೆಯ ಸ್ಥಿತಿಗೆ ಕೃಷ್ಣ (ಶಿವರಾಜ್ ಕುಮಾರ್) ತೆಗೆದುಕೊಂಡು ಬರುತ್ತಾನೆ. ಲಕ್ಷ್ಮಿ ಯಾಕೆ ಹುಚ್ಚಿ ಆದಳು. ಕೃಷ್ಣ ಯಾಕೆ ಅವಳ ರಕ್ಷಣೆಗೆ ಬಂದ. ಕೃಷ್ಣ ಯಾರು?. ಇದು ಚಿತ್ರದ ಮುಂದಿನ ಕಥೆ.
Read More

ಆಯುಷ್ಮಾನ್ ಭವ ಕಲಾವಿದರು ಮತ್ತು ಸಿಬ್ಬಂದಿ

ಆಯುಷ್ಮಾನ್ ಭವ ಕ್ರೂ ಮಾಹಿತಿ

ನಿರ್ದೇಶಕ ಪಿ ವಾಸು
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಗುರುಕಿರಣ್
ನಿರ್ಮಾಪಕ ಯೋಗಿ ದ್ವಾರಕೀಶ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಆಯುಷ್ಮಾನ್ ಭವ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ದ್ವಾರಕೀಶ್ ಬ್ಯಾನರ್ ನಲ್ಲಿ ಈಗಾಗಲೇ ಎಷ್ಟೋ ಒಳ್ಳೆಯ ಸಿನಿಮಾಗಳು ಬಂದಿವೆ. ಎಷ್ಟೋ ಪ್ರಯೋಗಳು ಆಗಿವೆ. ಅದೇ ರೀತಿ 'ಆಯುಷ್ಮಾನ್ ಭವ' ಅವರ ಬ್ಯಾನರ್ ನೆ ಬೆಸ್ಟ್ ಸಿನಿಮಾಗಳ ಪೈಕಿ ಒಂದಾಗುತ್ತದೆ. ಇತ್ತೀಚಿನ ದಿನದಲ್ಲಿ ಫ್ಯಾಮಿಲಿ ಸಿನಿಮಾಗಳೆ ಕಡಿಮೆ ಆಗಿವೆ. ಈ ಚಿತ್ರ ಇಡೀ ಕುಟುಂಬ ನೋಡಬಹುದಾದ ಆನಂದ ತುಂಬಿದ ಸಿನಿಮಾ.

ಆಯುಷ್ಮಾನ್ ಭವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಆಯುಷ್ಮಾನ್ ಭವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+