twitter
    Celebs»Rajesh Nataranga

    ರಾಜೇಶ್ ನಟರಂಗ

    Actor
    Birth Place : ಬೆಂಗಳೂರು
    ರಾಜೇಶ್ ನಟರಂಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ . ತಮ್ಮ ಪ್ರಬುದ್ಧ ನಟನೆಯಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಜೇಶ್ ಬಸವನ ಗುಡಿಯ ನಾಷನಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇಲ್ಲಿ ಓದುವಾಗ ಅಭಿನಯದ ಬಗ್ಗೆ... ReadMore
    Famous For

    ರಾಜೇಶ್ ನಟರಂಗ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ . ತಮ್ಮ ಪ್ರಬುದ್ಧ ನಟನೆಯಿಂದ ಕಿರುತೆರೆ ಮತ್ತು ಹಿರಿತೆರೆಯಲ್ಲೂ ಛಾಪು ಮೂಡಿಸಿದ್ದಾರೆ.

    ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ರಾಜೇಶ್ ಬಸವನ ಗುಡಿಯ ನಾಷನಲ್ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಇಲ್ಲಿ ಓದುವಾಗ ಅಭಿನಯದ ಬಗ್ಗೆ ಆಸಕ್ತಿ ತೆಳೆದ ರಾಜೇಶ್ `ನಟರಂಗ' ಎಂಬ ರಂಗಸಂಸ್ಥೆ ಸೇರಿದರು.


    ಪದವಿ ನಂತರ ಕೆಲಕಾಲ ದೆಹಲಿಗೆ ತೆರಳಿದ್ದ ರಾಜೇಶ್ ನಂತರ ಮರಳಿ ಬಂದು `ಸ್ಮಶಾನ ಕುರುಕ್ಷೇತ್ರ' ಎಂಬ ಧಾರಾವಾಹಿಯ ಪ್ರೊಡಕ್ಷನ್ಸ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಕಿರುತೆರೆ ವಾಹಿನಿ ಉದಯ ಟಿವಿಯ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ ಇವರು ಸೀರಿಯಲ್ ಗಳಲ್ಲಿ ಅಭನಯಿಸಲು ಪ್ರಾರಂಭಿಸಿದರು.

    Read More

    • ಹೈಡ್ ಅಂಡ್ ಸೀಕ್ ಸಿನಿಮಾ ಟ್ರೇಲರ್
    • ಮಿ ನಟ್ವರ್ ಲಾಲ್ ಟ್ರೇಲರ್
    • ಮಿ ನಟ್ವರ್ ಲಾಲ್ ಟೀಸರ್
    • 'ಹಯಗ್ರೀವ' ಸಿನಿಮಾ ಮೋಷನ್ ಪೋಸ್ಟರ್
    • ನೀನ್ಯಾರೆಲೆ ಲಿರಿಕಲ್ ಸಾಂಗ್-ಒಂದು ಸರಳ ಪ್ರೇಮಕಥೆ
    • ಎಂದು ಎಂದೆಂದೂ ವಿಡಿಯೋ ಸಾಂಗ್-ಮೆಲೋಡಿ ಡ್ರಾಮಾ
    ರಾಜೇಶ್ ನಟರಂಗ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X