X
ಹೋಮ್ » ಸೆಲಬ್ರಿಟಿಗಳು » ನಿಧಿ ಸುಬ್ಬಯ್ಯ
ನಿಧಿ ಸುಬ್ಬಯ್ಯ

ನಿಧಿ ಸುಬ್ಬಯ್ಯ

Actress/Actor
ಜೀವನ ಚರಿತ್ರೆ :  ನಿಧಿ ಸುಬ್ಬಯ್ಯ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. 1987 ರಲ್ಲಿ ಕೊಡಗಿನಲ್ಲಿ ಜನಿಸಿದರು. ತಂದೆ ಬೊಲ್ಲಚಂದ ಸುಭಾಷ್ ಸುಬ್ಬಯ್ಯ, ತಾಯಿ ಜಾನ್ಸಿ ಸುಬ್ಬಯ್ಯ. ನಿಧಿ ಜನನದ ನಂತರ ಕುಟುಂಬ ಮೈಸೂರಿಗೆ ವಲಸೆ ಬಂದಿದ್ದರಿಂದ ಇವರ ಬಾಲ್ಯ ವಿಧ್ಯಾಭ್ಯಾಸ ಎಲ್ಲ ಮೈಸೂರಿನಲ್ಲಿ ಕಳೆಯಿತು.   ತಾವು ಪಿಯುಸಿಯಲ್ಲಿದ್ದಾಗ ಸೇಲಿಂಗ್ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಒಂದೇ ವರ್ಷದಲ್ಲಿ ಸೇಲಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಇತಿಹಾಸ ಹೊಂದಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗ ಮಾಡೆಲಿಂಗ್ ಗೊಸ್ಕರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.   ಮಾಡೆಲಿಂಗ್ ಮಾಡುತ್ತ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದ ಇವರು 2009 ರಲ್ಲಿ ತೆರೆಕಂಡ `ಅಭಿಮಾನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. `ಪಂಚರಂಗಿ' ಚಿತ್ರದ ಮೂಲಕ ಮುನ್ನಲೆಗೆ ಬಂದ ನಿಧಿ ನಂತರ `ಅಣ್ಣಾ ಬಾಂಡ' ಚಿತ್ರದಲ್ಲಿ ನಟಿಸಿದರು. 2012 ರಲ್ಲಿ ತೆರೆಕಂಡ `ಓ ಮೈ ಗಾಡ್' ಚಿತ್ರದಿಂದ ಹಿಂದಿ ಚಿತ್ರರಂಗದಲ್ಲೂ ಕೂಡ ಅಭಿನಯಿಸಲು ಪ್ರಾರಂಭಿಸಿದರು. ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.
ಮುಂದೆ ಓದಿ

ನಿಧಿ ಸುಬ್ಬಯ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಎಂ ಆನಂದ್ ರಾಜ್ 14 Jun 2024
as Actress
ಉಪೇಂದ್ರ 20 Dec 2024
ಪಿ ವಾಸು 15 Nov 2019
as Actress
ಗುರುವೇಂದ್ರ ಶೆಟ್ಟಿ 25 Aug 2017

ನಿಧಿ ಸುಬ್ಬಯ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ನಿಧಿ ಸುಬ್ಬಯ್ಯ

ಹೆಸರು ನಿಧಿ ಸುಬ್ಬಯ್ಯ
ಹುಟ್ಟಿದ ದಿನ 16 Feb 1987
ವಯಸ್ಸು 39
ಹುಟ್ಟಿದ ಸ್ಥಳ ಕೊಡಗು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ನಿಧಿ ಸುಬ್ಬಯ್ಯ ಆಸ್ತಿ

ಆಸ್ತಿ

ನಿಧಿ ಸುಬ್ಬಯ್ಯ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+