X
ಕನ್ನಡ » ಚಲಚಿತ್ರಗಳು » ಜಂಟಲ್ ಮನ್
ಜಂಟಲ್ ಮನ್

ಜಂಟಲ್ ಮನ್

Action | Thriller | 07 Feb 2020 |
Kannada

2.6 /5 Users

4 /5 Filmibeat

ಜಂಟಲ್ ಮನ್ ಕಥೆ

ರುದ್ರತಾಂಡವ ಖ್ಯಾತಿ ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಥ್ರಿಲರ್ ಜಂಟಲ್ ಮನ್ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಮಿಂಚಲಿದ್ದಾರೆ. ಜಡೇಶಕುಮಾರ್ ಹಂಪಿ ಚಿತ್ರದ ಕಥೆ ಬರೆದು ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತವಿರಲಿದೆ. ಚಿತ್ರದ ಪೋಸ್ಟರ್ 2019 ಜುಲೈ 3 ರಂದು ಬಿಡುಗಡೆಯಾಯಿತು.  ಪ್ರಜ್ವಲ್ ದೇವರಾಜ್ ಜನ್ಮದಿನ ಪ್ರಯುಕ್ತ 2019 ಜುಲೈ 4 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಕಥೆ: ನಿದ್ರಾ ಖಾಯಿಲೆಯಲ್ಲಿ ಇರುವ ನಾಯಕ ಭರತ್ (ಪ್ರಜ್ವಲ್ ದೇವರಾಜ್) ದಿನದಲ್ಲಿ ಬರೀ 6 ಗಂಟೆ ಎಚ್ಚರವಾಗಿ ಇರುತ್ತಾನೆ. ಆರು ಗಂಟೆಗಳಲ್ಲಿ ಕೆಲಸ, ಪ್ರೇಮ, ಫ್ಯಾಮಿಲಿ ಎಲ್ಲವನ್ನು ನಿಭಾಯಿಸುತ್ತಿರುತ್ತಾನೆ. ಹೀಗಿದ್ದ ಭರತ್ ಜೀವನಕ್ಕೆ ವಿಲನ್ ಗಳ ಎಂಟ್ರಿಯಾಗುತ್ತದೆ. ತನ್ನ ಕುಟುಂಬದ ಪುಟ್ಟ ಹುಡುಗಿ ವರು (ಆರಾಧ್ಯ) ಳನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಈ ಪರಿಸ್ಥಿತಿಯನ್ನು ಭರತ್ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ. ಚಿತ್ರದ ಟ್ರೇಲರ್ ಜನೇವರಿ 5, 2020 ರಂದು ಬಿಡುಗಡೆಯಾಯಿತು. ಟ್ರೇಲರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಚಿತ್ರದಲ್ಲಿ ನಿದ್ದೆಯ ರೋಗದಿಂದ ಬಳಲುವ ನಾಯಕ, ಇವನ ಮೇಲೆ ಅವಲಿಂಬಿತವಾಗಿರುವ ಪುಟ್ಟ ಬಾಲಕಿ, ಇವನನ್ನು ಮನಸಾರೆ ಪ್ರೀತಿಸುವ ನಾಯಕಿ, ಇವರನ್ನು ಕಾಪಾಡಬೇಕಾದ ಅನಿವಾರ್ಯತೆಯಲ್ಲಿ ಬಳಲುವ ನಾಯಕ ,ಹೀಗೆ ಚಿತ್ರ ಸಾಗುತ್ತದೆ.  
Read More

ಜಂಟಲ್ ಮನ್ ಕಲಾವಿದರು ಮತ್ತು ಸಿಬ್ಬಂದಿ

ಜಂಟಲ್ ಮನ್ ಕ್ರೂ ಮಾಹಿತಿ

ನಿರ್ದೇಶಕ ಜಡೇಶ್ ಕುಮಾರ್ ಹಂಪಿ
ಕಥೆ ಜಡೇಶ್ ಕುಮಾರ್ ಹಂಪಿ
ಸಿನಿಮಾಟೋಗ್ರಫಿ ಆರೂರ್ ಸುಧಾಕರ್ ಶೆಟ್ಟಿ
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ ಗುರು ದೇಶಪಾಂಡೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಂಟಲ್ ಮನ್ ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮೀಬೀಟ್
ಸಿನಿಮಾದ ಕಥೆ ಚೆನ್ನಾಗಿದೆ. ಅಷ್ಟೇ ಚೆನ್ನಾಗಿ ಅದನ್ನು ತೆರೆ ಮೇಲೆ ತಂದಿದ್ದಾರೆ. 'ಜಂಟಲ್ ಮ್ಯಾನ್' ಒಂದು ಜಂಟಲ್ ಸಿನಿಮಾ. ಪ್ರೇಕ್ಷಕರಿಗೆ ಬೇಕಾದ ಎಲ್ಲ ಅಂಶಗಳ ಜೊತೆಗೆ ಒಂದು ಕುತೂಹಲಕಾರಿ ಕಥೆ ಇಲ್ಲಿದೆ.

ಜಂಟಲ್ ಮನ್ ಟ್ರೇಲರ್

Video Thumbnail

ಜಂಟಲ್ ಮನ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್
  • hi.. i have saw the sarvam movie today, it's really superb.... it's an visual treat for all .. dont miss it .. first half is loveable scenes 2nd half is very interesting with powerfull actions..

×
2.6 /5 Your Rating

ಜಂಟಲ್ ಮನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+