twitter
    Kannada»Movies»Inspector Vikram
    ಇನಸ್ಪೆಕ್ಟರ್ ವಿಕ್ರಂ

    ಇನಸ್ಪೆಕ್ಟರ್ ವಿಕ್ರಂ

    Release Date : 05 Feb 2021
    Director : ನರಸಿಂಹ
    Watch Trailer
    Critics Rating
    4.5/5
    Audience Review

    ನರಸಿಂಹ ನಿರ್ದೇಶನದ  ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ಎರಡು ಶೇಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜಾಕಿ ಬಾವನಾ ಚಿತ್ರದ ನಾಯಕಿಯಾಗಿ ನಟಿಸಿದ್ದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ.

    ಪ್ರಜ್ವಲ್ ರವರ ಜನ್ಮದಿನದ ಪ್ರಯುಕ್ತ ಜುಲೈ 4, 2019 ರಂದು ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಈ ಚಿತ್ರ ಪ್ರಜ್ವಲ್ ದೇವರಾಜ್ ರ ಮೂವತ್ತನೇ ಚಿತ್ರವಾಗಿದೆ.


    ಇನಸ್ಪೆಕ್ಟರ್ ವಿಕ್ರಂ ಟ್ರೈಲರ್
    • ಇನ್ಸ್‌ಪೆಕ್ಟರ್ ವಿಕ್ರಮ್ ಟ್ರೇಲರ್
    • ಇನಸ್ಪೆಕ್ಟರ್ ವಿಕ್ರಮ್ - ಹೇ ಗಯ್ಸ್ ವೀಡಿಯೋ ಸಾಂಗ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X