X
ಕನ್ನಡ » ಚಲಚಿತ್ರಗಳು » ಜಸ್ಟ್ ಮ್ಯಾರೀಡ್
ಜಸ್ಟ್ ಮ್ಯಾರೀಡ್

ಜಸ್ಟ್ ಮ್ಯಾರೀಡ್

Drama | 16 May 2025 |
Kannada

2.5 /5 Users

0 /5 Filmibeat

ಜಸ್ಟ್ ಮ್ಯಾರೀಡ್ ಕಥೆ

ಜಸ್ಟ್ ಮ್ಯಾರೀಡ್ ಸಿನಿಮಾವನ್ನು ಸಿ.ಆರ್ ಬಾಬಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಿಗ್‌ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ಹಾಗೂ ನಮ್ಮನೆ ಯುವರಾಣಿ ಧಾರಾವಾಹಿ ಖ್ಯಾತಿಯ ಅಂಕಿತಾ ಅಮರ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್‌, ಶೃತಿ ಹರಿಹರನ್, ಸಾಕ್ಷಿ ಅಗರ್‌ವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಮಂತಾದವರು ತಾರಾಗಣದಲ್ಲಿದ್ದಾರೆ. ಚಿತ್ರವನ್ನು ಎಬಿಬಿಎಸ್ ಬ್ಯಾನರ್ ಅಡಿ ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತಾ ನಿರ್ದೇಶಕರಾದ ಅಜನೀಶ್ ಲೋಕೇಶ್ ಹಾಗೂ ಸಿ.ಆರ್ ಬಾಬಿ ನಿರ್ಮಾಣ ಮಾಡುತ್ತಿದ್ದಾರೆ. ಪಿ.ಜೆ ಛಾಯಾಗ್ರಹಣ ಹಾಗೂ ಅಶಿಕ್ ಕುಸುಗೊಳ್ಳಿ ಸಂಕಲನ ಸಿನಿಮಾಗಿದೆ. 
Read More

ಜಸ್ಟ್ ಮ್ಯಾರೀಡ್ ಕಲಾವಿದರು ಮತ್ತು ಸಿಬ್ಬಂದಿ

ಜಸ್ಟ್ ಮ್ಯಾರೀಡ್ ಕ್ರೂ ಮಾಹಿತಿ

ನಿರ್ದೇಶಕ CR ಬಾಬಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಬಿ ಅಜನೀಶ್ ಲೋಕನಾಥ್
ನಿರ್ಮಾಪಕ CR ಬಾಬಿ, ಬಿ ಅಜನೀಶ್ ಲೋಕನಾಥ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಜಸ್ಟ್ ಮ್ಯಾರೀಡ್ ಟ್ರೇಲರ್

Video Thumbnail

ಜಸ್ಟ್ ಮ್ಯಾರೀಡ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಜಸ್ಟ್ ಮ್ಯಾರೀಡ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+