X
ಹೋಮ್ » ಸೆಲಬ್ರಿಟಿಗಳು » ವಾಣಿ ಹರಿಕೃಷ್ಣ
ವಾಣಿ ಹರಿಕೃಷ್ಣ

ವಾಣಿ ಹರಿಕೃಷ್ಣ

Music Director/Singer/Actress
ಜೀವನ ಚರಿತ್ರೆ :  ವಾಣಿ ಹರಿಕೃಷ್ಣ ಅವರು ಮೊದಲು ಭಕ್ತಿಗೀತೆ ಗಳನ್ನೂ ಹಾಡುವುದರ ಮೂಲಕ ಗುರುತಿಸಿಕೊಂಡಿದ್ದರು. ನಂತರ ಇವರು ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವ ಅವಕಾಶ ಲಭಿಸಿತು. ಇಂತಿ ನಿನ್ನ ಪ್ರೀತಿಯ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಅತ್ಯುತ್ತಮ್ಮ ಗಾಯಕಿ ಪ್ರಶಸ್ತಿ ಗೆ ಭಾಜಿನರಾದರು. ಇವರು ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ವಿವಾಹವಾಗುತ್ತಾರೆ. ದಂಪತಿಗಳಿಗೆ ಒಬ್ಬ ಮಗನಿದ್ದಾನೆ.(ಆಧಿತ್ಯ) ಇವರು ಇವರೆಗೂ ೩ ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅನೇಕ ಚಿತ್ರಗಳಿಗೆ ಹಿನ್ನಲೆ ಗಾಯಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಮುಂದೆ ಓದಿ

ವಾಣಿ ಹರಿಕೃಷ್ಣ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
CR ಬಾಬಿ 16 May 2025
as Singer
ತರುಣ್ ಸುಧೀರ್ 29 Dec 2023
ಹರಿಚೇತ್ 16 Dec 2022
as Music Director
ಶ್ರೀಧರ್ 21 Jul 2017

ವಾಣಿ ಹರಿಕೃಷ್ಣ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ವಾಣಿ ಹರಿಕೃಷ್ಣ

ಹೆಸರು ವಾಣಿ ಹರಿಕೃಷ್ಣ
ಹುಟ್ಟಿದ ದಿನ
ಹುಟ್ಟಿದ ಸ್ಥಳ ಬೆಂಗಳೂರು
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ವಾಣಿ ಹರಿಕೃಷ್ಣ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+