KannadabredcrumbMoviesbredcrumbKatha Sangama
  ಕಥಾ ಸಂಗಮ

  ಕಥಾ ಸಂಗಮ

  Release Date : 06 Dec 2019
  Watch Trailer
  3.5/5
  Critics Rating
  Audience Review

  ಈ ಚಿತ್ರವೂ 7 ಭಿನ್ನ ಭಿನ್ನ ಕಥೆಗಳ ಕಥಾಸರಣಿಯಾಗಿದ್ದು ಒದೊಂದು ಕಥೆಯಲ್ಲಿ ಬೇರೆ ಬೇರೆ ಪಾತ್ರವರ್ಗವಿದೆ. 1976 ರಲ್ಲಿ ಪುಟ್ಟಣ್ಣ ಕಣಗಾಲ್‌ರವರು ಇದೇ ಹೆಸರಿನಲ್ಲಿ ಪಂಚ ಭಿನ್ನ ಕಥಾ ಗುಚ್ಚಗಳ ಚಿತ್ರವನ್ನು ನಿರ್ದೇಶಿಸಿದ್ದರು.

  ಪ್ರಸ್ತುತ ಈ ಚಿತ್ರದಲ್ಲಿ ರಿಷಭ್ ಶೆಟ್ಟಿ,ಹರಿಪ್ರಿಯಾ,ರಾಜ ಬಿ ಶೆಟ್ಟಿ,ಕಿಶೋರ್, ಯಜ್ಞಾ ಶೆಟ್ಟಿ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ 7 ಕಥೆಗಳನ್ನು 7 ಬೇರೆ ಬೇರೆ ನಿರ್ದೇಶಕರು ನಿರ್ದೇಶಿಸಿದ್ದಾರೆ.ಚಿತ್ರದ ಟ್ರೇಲರ್ ದಿವಂಗತ ಪುಟ್ಟಣ್ಣ ಕಣಗಾಲ್ ರವರ ಪತ್ನಿ ನಾಗಲಕ್ಷ್ಮಿಯವರು 2019 ನವೆಂಬರ್ 4 ರಂದು ಬಿಡುಗಡೆ ಮಾಡಿದ್ದಾರೆ.ಚಿತ್ರದ ನಿರ್ದೇಶಕರು ಮಾತ್ರವಲ್ಲ ಏಳು ಜನ ಸಂಗೀತ ನಿರ್ದೇಶಕರು ,ಏಳು ಜನ ಛಾಯಾಗ್ರಾಹಕರನ್ನು ಹೊಂದಿರುವ ಈ ತಂಡ ಕರ್ನಾಟಕ ವಿವಿಧ ಪ್ರದೇಶಗಳ ಕಥೆಗಳನ್ನು ಹೊಂದಿದೆ. ಕನ್ನಡದ ಭಾಷಾ ವೈವಿಧ್ಯತೆಯನ್ನು ಇದರಲ್ಲಿ...

  • ಕಿರಣ್ ರಾಜ್ ಕೆ
   Director
  • ಶಶಿಕುಮಾರ್ ಪಿ
   Director
  • ಚಂದ್ರಜಿತ್ ಬೆಳ್ಳಿಯಪ್ಪ
   Director
  • ಜೈಶಂಕರ್ ಎ
   Director
  • ಕರಣ್ ಅನಂತ್
   Director
  • ಕಥಾ ಸಂಗಮ ಜ್ಯೂಕ್ ಬಾಕ್ಸ್
  • ಕಥಾಸಂಗಮ ಟ್ರೇಲರ್
  • ಕನ್ನಡ ಫಿಲ್ಮೀಬೀಟ್
   3.5/5
   'ಕಥಾ ಸಂಗಮ' ಒಂದು ನಾರ್ಮಲ್ ಸಿನಿಮಾ ಅಲ್ಲ. ಡಿಫೆರೆಂಟ್ ಸಿನಿಮಾ ಇಷ್ಟ ಪಡುವವರು, ಬೇರೆ ಬೇರೆ ರೀತಿಯ ಸಿನಿಮಾ ಇಷ್ಟ ಪಡುವವರು ಸಿನಿಮಾ ನೋಡಬಹುದು. ವೆಬ್ ಸೀರಿಸ್, ನೆಟ್ ಫ್ಲಿಕ್ಸ್ ಕಾಲದಲ್ಲಿ ಬಂದ ಇದೊಂದು ಒಳ್ಳೆಯ ಎಕ್ಸ್ ಪೆರಿಮೆಂಟ್ ಎಂದು ಹೇಳಬಹುದು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X