X
ಹೋಮ್ » ಸೆಲಬ್ರಿಟಿಗಳು » ಅಮೃತಾ ನಾಯ್ಕ್
ಅಮೃತಾ ನಾಯ್ಕ್

ಅಮೃತಾ ನಾಯ್ಕ್

Actress
ಜೀವನ ಚರಿತ್ರೆ :  ಅಮೃತಾ ನಾಯ್ಕ್ ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ. ಮೂಲತಃ ಮಂಗಳೂರಿನವರಾದ ಇವರಿಗೆ ಕಲೆಯ ಮೇಲೆ ಸಾಕಷ್ಟು ಆಸಕ್ತಿಯಿದೆ. ಮೊದಲ ಬಾರಿ ಸಿನಿಮಾ ನೋಡಿದಾಗ ತಮಗೂ ಟಿವಿಯಲ್ಲಿ ಕಾಣಿಸಿಕೊಳ್ಳಬೇಕೆಂಬ ಅನಿಸಿತ್ತಂತೆ. ಅಲ್ಲಿಂದಲೇ ನಟನೆ ಮೇಲೆ ಒಲವು ಹೆಚ್ಚಾಯಿತ್ತಂತೆ.  ಸಿನಿಮಾರಂಗ ಇವರು ರಾಜ್‌ ಬಿ ಶೆಟ್ಟಿ ಅಭಿನಯದ ಸೂಪರ್ ಹಿಟ್ ಸಿನಿಮಾ 'ಒಂದು ಮೊಟ್ಟೆಯ ಕಥೆ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದ 'ಚಂದ ಅವಳ ಕಿರು ಲಜ್ಜೆ' ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ಕವಚ,  ಕಥಾಸಂಗಮ ಸಿನಿಮಾಗಳಲ್ಲಿ ನಟಿಸಿದರು. 2017ರಲ್ಲಿ ಧೀರಜ್ ನಿರ್ದೇಶನದ 'ದಿ ಗಿಲ್ಟ್' ಕಿರುಚಿತ್ರದಲ್ಲೂ ಅಭಿನಯಿಸಿದ್ದಾರೆ. ಕನ್ನಡ ಕಿರುತೆರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಯಶೋಧಾ' ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಕನ್ನಡ ಕಿರುತೆರೆ ಕಾಲಿಟ್ಟರು. ಆನಂತರ ಶಾಂತಂ ಪಾಪಂ ಎಪಿಸೋಡ್‌ನಲ್ಲೂ ಕಾಣಿಸಿಕೊಂಡರು. ಇದಾದ ಬಳಿಕ ರಾಜಿ, ಕಥೆಯೊಂದು ಶುರುವಾಗಿದೆ ಧಾರಾವಾಹಿಗಳಲ್ಲಿ ಅಭಿನಯಸಿದರು. ಸದ್ಯ ಅಮೃತಧಾರೆ ಸೀರಿಯಲ್‌ನ ಅಪೇಕ್ಷಾ ಪಾತ್ರದ ಮೂಲಕ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದಾರೆ.
ಮುಂದೆ ಓದಿ

ಅಮೃತಾ ನಾಯ್ಕ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಕಿರಣ್ ರಾಜ್ ಕೆ 06 Dec 2019
as Actress
ಜಿ ವಿ ಆರ್ ವಾಸು 05 Apr 2019
ರಾಜ್ ಬಿ ಶೆಟ್ಟಿ 07 Jul 2017

ಅಮೃತಾ ನಾಯ್ಕ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಅಮೃತಾ ನಾಯ್ಕ್

ಹೆಸರು ಅಮೃತಾ ನಾಯ್ಕ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಅಮೃತಾ ನಾಯ್ಕ್ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+