Kannada»Movies»Kiladi Kittu
  ಕಿಲಾಡಿ ಕಿಟ್ಟು

  ಕಿಲಾಡಿ ಕಿಟ್ಟು

  Release Date : 03 Mar 1978
  Critics Rating
  Audience Review

  ಕೆ.ಎಸ್.ಆರ್.ದಾಸ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ವಿಷ್ಣುವರ್ಧನ್, ರಜನಿಕಾಂತ್, ಕವಿತಾ  ಮುಖ್ಯ ಪಾತ್ರದಲ್ಲಿ ನಟಿಸಿದ್ದರು.  ಈ ಚಿತ್ರಕ್ಕೆ ಚಿ, ಉದಯಶಂಕರ್ ಸಂಭಾಷಣೆ  ಬರೆದಿದ್ದರು. ನಟಿ ಸುಧಾರಾಣಿ ಬೇಬಿ ಜಯಶ್ರೀ ಹೆಸರಿನಲ್ಲಿ ಬಾಲನಟಿಯಾಗಿ ನಟಿಸಿದ್ದರು.

  ಈ ಚಿತ್ರದಲ್ಲಿ ರಾಬಿನ ಹುಡ್ ಮಾದರಿಯ ಕಳ್ಳನ  ಪಾತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರೆ, ಕಳ್ಳನನ್ನು ಹಿಡಯುವ ಪಾತ್ರದಲ್ಲಿ ರಜನಿಕಾಂತ್ ಪೋಲಿಸ್ ಅವತಾರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಮೂರನೇ ಬಾರಿಗೆ ವಿಷ್ಣು-ರಜನಿ ಜೊತೆಗೂಡಿದರು.


  • ಕೆ.ಎಸ್.ಆರ್.ದಾಸ್
   Director
  • ಚಿ ಉದಯ ಶಂಕರ್
   Lyricst/Dialogues
  • ವಿಜಯ ನಾರಸಿಂಹ
   Lyricst
  • ಆರ್ ಎನ್ ಜಯಗೋಪಾಲ್
   Lyricst
  • ಎಸ್ ಪಿ ಬಾಲಸುಬ್ರಹ್ಮಣ್ಯಂ
   Singer
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X