Celebs»Ramesh Indira
  ರಮೇಶ್ ಇಂದಿರಾ

  ರಮೇಶ್ ಇಂದಿರಾ

  Director/Actor
  ರಮೇಶ್ ಇಂದಿರಾ ಕನ್ನಡ ಕಿರುತೆರೆಯ ಪ್ರಖ್ಯಾತ ನಿರ್ದೇಶಕರು. ನಟನಾಗಿ ಮತ್ತು ಲೇಖಕರಾಗಿ ಕೂಡ ಪ್ರಸ್ತುತರು. `ಶೃತಿ ನಾಯ್ಡು ಚಿತ್ರ' ಪ್ರೊಡಕ್ಷನ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಇವರು `ಮಹಾದೇವಿ' ಮುಂತಾದ ಸೀರಿಯಲ್‌ಗಳನ್ನು ನಿರ್ಮಿಸಿದ್ದಾರೆ. ನಟರಾಗಿಯೂ ಸಕ್ರಿಯವಾಗಿರುವ ರಮೇಶ್ ಇತ್ತೀಚಿಗೆ... ReadMore
  Famous For

  ರಮೇಶ್ ಇಂದಿರಾ ಕನ್ನಡ ಕಿರುತೆರೆಯ ಪ್ರಖ್ಯಾತ ನಿರ್ದೇಶಕರು. ನಟನಾಗಿ ಮತ್ತು ಲೇಖಕರಾಗಿ ಕೂಡ ಪ್ರಸ್ತುತರು. `ಶೃತಿ ನಾಯ್ಡು ಚಿತ್ರ' ಪ್ರೊಡಕ್ಷನ್ ಚಿತ್ರದ ಕ್ರಿಯೇಟಿವ್ ಹೆಡ್ ಆಗಿರುವ ಇವರು `ಮಹಾದೇವಿ' ಮುಂತಾದ ಸೀರಿಯಲ್‌ಗಳನ್ನು ನಿರ್ಮಿಸಿದ್ದಾರೆ. ನಟರಾಗಿಯೂ ಸಕ್ರಿಯವಾಗಿರುವ ರಮೇಶ್ ಇತ್ತೀಚಿಗೆ ತೆರೆಕಂಡ `ಕೆ.ಜಿ.ಎಫ್' ಚಿತ್ರದಲ್ಲಿ ನಟಿಸಿದ್ದರು.

  ನವರಸ ನಾಯಕ ಜಗ್ಗೇಶ್ ಮುಖ್ಯಭೂಮಿಕೆಯಲ್ಲಿರುವ `ಪ್ರೀಮಿಯರ್ ಪದ್ಮಿನಿ' ಚಿತ್ರವನ್ನು ನಿರ್ದೇಶಿಸುವುದರ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

  Read More
  ರಮೇಶ್ ಇಂದಿರಾ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X