X
ಕನ್ನಡ » ಚಲಚಿತ್ರಗಳು » ಲವ್ ಯು ರಚ್ಚು
ಲವ್ ಯು ರಚ್ಚು

ಲವ್ ಯು ರಚ್ಚು

Drama | Romance | 31 Dec 2021 |
Kannada

2.5 /5 Users

2.5 /5 Filmibeat

ಲವ್ ಯು ರಚ್ಚು ಕಥೆ

ಗುರು ದೇಶಪಾಂಡೆ ಜಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ `ಲವ್ ಯು ರಚ್ಚು' ಚಿತ್ರಕ್ಕೆ ನವ ನಿರ್ದೇಶಕ ಶಂಕರ್ ರಾಜ್ ಆ್ಯಕ್ಸನ್ ಕಟ್ ಹೇಳಿದ್ದಾರೆ. ಅಜೇಯ ರಾವ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಕಥೆಯನ್ನು ಶಶಾಂಕ್ ಬರೆದಿದ್ದಾರೆ. ಈ ರೋಮ್ಯಾಂಟಿಕ್ ಚಿತ್ರಕ್ಕೆ ಮಣಿಕಂಠ್ ಕದ್ರಿ ಸಂಗೀತ ನೀಡಿದ್ದಾರೆ. ಕಥೆ ಇದು ಅತಿಯಾಗಿ ಪ್ರೀತಿಸೋ ಗಂಡ, ಹೆಂಡತಿಯ ಕಥೆ. ಹಾಗಾಗಿ ಹೆಂಡತಿ ಹುಟ್ಟು ಹಬ್ಬಕ್ಕೆ ಪತಿ ಉತ್ತಮ ಉಡುಗೊರೆ ಕೊಡಬೇಕಲ್ಲವಾ?. ಹಾಗೇ ನಟ ಅಜಯ್ ಕೂಡ ದುಬಾರಿ ಉಡುಗೊರೆ ಖರೀದಿಸಿ ಪತ್ನಿಗಾಗಿ ಕೊಂಡೊಯ್ಯುತ್ತಾನೆ. ಇಲ್ಲಿಂದ ರಚ್ಚು ಮತ್ತು ಅಜಯ್ ಕಥೆ ಶುರುವಾಗುತ್ತೆ. ನಂತರ ಚಿತ್ರದಲ್ಲಿ ಒಂದು ಕ್ರೈಮ್‌ ನಡೆಯುತ್ತದೆ. ಅದಕ್ಕೆ ಕಾರಣ ನಾಯಕಿ ಆಗಿರುತ್ತಾಳೆ. ಅದರಿಂದ ನಟಿಯನ್ನು ಹೊರ ತರಲು ನಾಯಕ ಎಷ್ಟೆಲ್ಲಾ ಸಾಹಸ ಮಾಡುತ್ತಾನೆ ಎನ್ನುವುದು ಚಿತ್ರದ ತಿರುಳು.
Read More

ಲವ್ ಯು ರಚ್ಚು ಕಲಾವಿದರು ಮತ್ತು ಸಿಬ್ಬಂದಿ

ಲವ್ ಯು ರಚ್ಚು ಕ್ರೂ ಮಾಹಿತಿ

ನಿರ್ದೇಶಕ ಶಂಕರ್ ರಾಜ್
ಕಥೆ ಶಶಾಂಕ್
ಸಂವಾದ ಶಶಾಂಕ್
ಸಿನಿಮಾಟೋಗ್ರಫಿ ಶ್ರೀ ಕ್ರೇಜಿಮೈಂಡ್ಸ್
ಸಂಪಾದಕ NA
ಸಂಗೀತ ಮಣಿಕಂಠ ಕದ್ರಿ
ನಿರ್ಮಾಪಕ ಗುರು ದೇಶಪಾಂಡೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಲವ್ ಯು ರಚ್ಚು ವಿಮರ್ಶಕರ ವಿಮರ್ಶೆ

ಕನ್ನಡ ಫಿಲ್ಮಿಬೀಟ್
ಒಟ್ಟಾರೆ ಸಿನಿಮಾ ನೋಡುವಾಗ ಒಂದಷ್ಟು ಬೇರೆ, ಬೇರೆ ಚಿತ್ರಗಳು ನೆನಪಿಗೆ ಬರುತ್ತವೆ. ಕೆಲವು ಸನ್ನಿವೇಷಗಳನ್ನು, ಈ ಮೊದಲು ಯಾವ ಚಿತ್ರದಲ್ಲಿ ನೋಡಿದ್ದೀರಿ ಎನ್ನುವುದು ಕೂಡ ನೆನಪಿಗೆ ಬರುತ್ತದೆ. ಹಾಗಾಗಿ ಇದು ಕಥೆ ಅಂತ ಅನಿಸುವುದಿಲ್ಲ. ಹಳೇ ಟೇಪ್‌ ರೆಕಾರ್ಡರನ್ನು ತಿರುವಿ ಹಾಕಲಾಗಿದೆ. ಈಗಾಗಲೇ ಈ ರೀತಿಯ ಹಲವು ಕಥೆಗಳು ಬಂದಿವೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಊಹಿಸದ ಟ್ವಿಸ್ಟ್‌ ಇರುವುದು ಕೊಂಚ ಸರ್ಪ್ರೈಸಿಂಗ್‌ ಎನಿಸುತ್ತದೆ.

ಲವ್ ಯು ರಚ್ಚು ಟ್ರೇಲರ್

Video Thumbnail

ಲವ್ ಯು ರಚ್ಚು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಲವ್ ಯು ರಚ್ಚು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+