X
ಕನ್ನಡ » ಚಲಚಿತ್ರಗಳು » ಮೇಡ್ ಇನ್ ಬೆಂಗಳೂರು
ಮೇಡ್ ಇನ್ ಬೆಂಗಳೂರು

ಮೇಡ್ ಇನ್ ಬೆಂಗಳೂರು

Drama | 30 Dec 2022 | U | 182 Mins
Kannada

2.5 /5 Users

0 /5 Filmibeat

ಮೇಡ್ ಇನ್ ಬೆಂಗಳೂರು ಕಥೆ

ಮೇಡ್ ಇನ್ ಬೆಂಗಳೂರು ಸಿನಿಮಾವನ್ನು ಪ್ರದೀಪ್ ಶಾಸ್ತ್ರೀ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಮಾಡಿದ್ದಾರೆ. ರಜನಿ ಥರ್ಸ್ಡೆ ಸ್ಟೋರೀಸ್ ಬ್ಯಾನರ್ ನಲ್ಲಿ ಬಾಲಕೃಷ್ಣ ಬಿ.ಎಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಮಧುಸೂಧನ್ ಗೋವಿಂದ್, ಪುನೀತ್ ಮಾಂಜ, ವಂಶಿಧರ್ ಹಾಗೂ ಹಿಮಾಂಶಿ ವರ್ಮಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದು, ಭಜರಂಗ್ ಕೊನತಮ್ ಛಾಯಾಗ್ರಹಣ ಮಾಡಿದ್ದಾರೆ.  ಚಿತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಆರು ಹೂಡಿಕೆದಾರ ಪಾತ್ರದಲ್ಲಿ ನಟಿಸುತ್ತಿದ್ದು, ಹಿರಿಯ ನಟರಾದ ಸಾಯಿಕುಮಾರ್ ಮತ್ತು ಪ್ರಕಾಶ್ ಬೆಳವಾಡಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅನುರಾಗ್ ಪುತ್ತಿಗೆ, ಅರ್ಚನಾ ಕೊಟ್ಟಿಗೆ, ಸುಧಾ ಬೆಳವಾಡಿ ಮತ್ತು ಮಂಜುನಾಥ್ ಹೆಗಡೆ ಜೊತೆ ಹಲವರು ನಟಿಸುತ್ತಿದ್ದಾರೆ.  ಕಥೆ: ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬರುವ ಯುವಕರ ಕಥೆಗಳನ್ನ ಈ ಸಿನಿಮಾ ಹೇಳಲು ಹೊರಟಿದೆ. 
Read More

ಮೇಡ್ ಇನ್ ಬೆಂಗಳೂರು ಕಲಾವಿದರು ಮತ್ತು ಸಿಬ್ಬಂದಿ

ಮೇಡ್ ಇನ್ ಬೆಂಗಳೂರು ಕ್ರೂ ಮಾಹಿತಿ

ನಿರ್ದೇಶಕ ಪ್ರದೀಪ್ ಕೆ ಶಾಸ್ತ್ರಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮೇಡ್ ಇನ್ ಬೆಂಗಳೂರು ಟ್ರೇಲರ್

Video Thumbnail

ಮೇಡ್ ಇನ್ ಬೆಂಗಳೂರು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮೇಡ್ ಇನ್ ಬೆಂಗಳೂರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+