X
ಕನ್ನಡ » ಚಲಚಿತ್ರಗಳು » ಮಜ್ಜಿಗೆ ಹುಳಿ
ಮಜ್ಜಿಗೆ ಹುಳಿ

ಮಜ್ಜಿಗೆ ಹುಳಿ

Comedy | Romance | 07 Jun 2019 | U/A |
Kannada

2.6 /5 Users

0 /5 Filmibeat

ಮಜ್ಜಿಗೆ ಹುಳಿ ಕಥೆ

ರವೀಂದ್ರ ಕೊಟಕಿ ನಿರ್ದೇಶಿಸಿರುವ ` ಮಜ್ಜಿಗೆ ಹುಳಿ ' ಚಿತ್ರದಲ್ಲಿ ದಿಕ್ಷೀತ್ ವೆಂಕಟೇಶ್ ಮತ್ತು ರೂಪಿಕಾ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ರಾಮಚಂದ್ರ ಎಸ್ ನಿರ್ಮಸಿರುವ ಈ ಚಿತ್ರಕ್ಕೆ ಎಂ ಸಂಜೀವ್ ರಾವ್ ಸಂಗೀತ ನೀಡಿದ್ದಾರೆ. ಸುಚೇಂದ್ರ ಪ್ರಸಾದ್, ಮೋಹನ್‍ಜುನೇಜಾ, ಮಿಮಿಕ್ರಿ ದಯಾನಂದ್, ರಮೇಶ್‍ ಭಟ್, ತರಂಗ ವಿಶ್ವ, ಕೆಂಪೇಗೌಡ, ಕುರಿಸುನೀಲ್, ಯತಿರಾಜ್, ಶಂಕರ್ ನಾರಾಯಣ್‍ ಮುಂತಾದ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲರಾತ್ರಿಯ ಕೋಣೆಯೊಂದರಲ್ಲೇ ಒಟ್ಟು 28 ಪಾತ್ರಗಳೊಂದಿಗೆ ಚಿತ್ರವನ್ನು ನಿರ್ದೇಶಕರು ತಯಾರು ಮಾಡಿದ್ದಾರೆ.ಹೊಸದಾಗಿ ಮದುವೆಯಾದ ಜೋಡಿಯೊಂದು ಮೊದಲರಾತ್ರಿಗೆಂದು ಗೋವಾಗೆ ಹೋದಾಗ ಆ ರಾತ್ರಿ ಅವರ ಜೀವನದಲ್ಲಿ ಏನೆಲ್ಲಾ ಘಟನಾವಳಿಗಳು ನಡೆಯುತ್ತದೆ ಎಂಬುದು ಚಿತ್ರದ ಒನ್ ಲೈನ್ ಸ್ಟೋರಿ..
Read More

ಮಜ್ಜಿಗೆ ಹುಳಿ ಕಲಾವಿದರು ಮತ್ತು ಸಿಬ್ಬಂದಿ

ಮಜ್ಜಿಗೆ ಹುಳಿ ಕ್ರೂ ಮಾಹಿತಿ

ನಿರ್ದೇಶಕ ರವೀಂದ್ರ ಕೊಟಕಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಎಂ ಸಂಜೀವ್
ನಿರ್ಮಾಪಕ ರಾಮಚಂದ್ರ ಎಸ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಜ್ಜಿಗೆ ಹುಳಿ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.6 /5 Your Rating

ಮಜ್ಜಿಗೆ ಹುಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+