CelebsbredcrumbYathiraj
    ಯತಿರಾಜ್

    ಯತಿರಾಜ್

    Actor
    ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಯತಿರಾಜ್. ಸುಮಾರು ನೂರಕ್ಕೂ ಹೆಚ್ಚು ಕನ್ಡಡ ಚಿತ್ರಗಳ್ಳಲ್ಲಿ ಪೋ‍ಷಕನಟನಾಗಿ ಅಭಿನಯಿಸಿದ್ದಾರೆ. `ಜೋಗಿ' ಮತ್ತು `ಮೈ ಅಟೋಗ್ರಾಫ್' ಚಿತ್ರದಲ್ಲಿನ ಇವರ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದವು. ತಮಿಳು ನಟ ಆರ್ಯ ಅಭಿನಯದ `ತನಿಕಟ್ಟು ರಾಜಾ' ಚಿತ್ರದ ಮೂಲಕ ತಮಿಳು ಚಿತ್ರರಂಗ... ReadMore
    Famous For
    ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಯತಿರಾಜ್. ಸುಮಾರು ನೂರಕ್ಕೂ ಹೆಚ್ಚು ಕನ್ಡಡ ಚಿತ್ರಗಳ್ಳಲ್ಲಿ ಪೋ‍ಷಕನಟನಾಗಿ ಅಭಿನಯಿಸಿದ್ದಾರೆ. `ಜೋಗಿ' ಮತ್ತು `ಮೈ ಅಟೋಗ್ರಾಫ್' ಚಿತ್ರದಲ್ಲಿನ ಇವರ ಪಾತ್ರಗಳು ಪ್ರೇಕ್ಷಕರ ಗಮನ ಸೆಳೆದವು. ತಮಿಳು ನಟ ಆರ್ಯ ಅಭಿನಯದ `ತನಿಕಟ್ಟು ರಾಜಾ' ಚಿತ್ರದ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದಾರೆ.
    Read More
    ಯತಿರಾಜ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X