X
ಕನ್ನಡ » ಚಲಚಿತ್ರಗಳು » ಮಿ.ಬ್ಯಾಚುಲರ್
ಮಿ.ಬ್ಯಾಚುಲರ್

ಮಿ.ಬ್ಯಾಚುಲರ್

Drama | 06 Jan 2023 |
Kannada

2.5 /5 Users

0 /5 Filmibeat

ಮಿ.ಬ್ಯಾಚುಲರ್ ಕಥೆ

ಮಿ.ಬ್ಯಾಚುಲರ್ ಸಿನಿಮಾವನ್ನು ನಾಯ್ಡು ಬಂಡಾರ್ ನಿರ್ದೇಶನ ಮಾಡುತಿದ್ದಾರೆ.  ಇದೊಂದು ರೋಮ್ಯಾಂಟಿಕ್ ಎಂಟರ್‌ಟೈನರ್ ಚಿತ್ರ. ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ನಿಮಿಕಾ ರತ್ನಾಕರ್ ಮತ್ತು ಮಿಲನಾ ನಾಗರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಸಾಧುಕೋಕಿಲ, ಚಿಕ್ಕಣ್ಣ, ಪವಿತ್ರ ಲೋಕೇಶ್, ಅಯ್ಯಪ್ಪ ಶರ್ಮಾ, ಯಶ್ ಶೆಟ್ಟಿ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.  ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನವನ್ನು ಶ್ರೀ ಕ್ರೇಜಿ ಮೈಂಡ್ಜ್ ಮತ್ತು ನವೀನ್ ಕುಮಾರ್ ನಿರ್ವಹಿಸಿದ್ದಾರೆ. ಮಿಲಿಂದ್ ರಾಸೋ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶ್ರೀನಿವಾಸ್ ಎಲ್, ಹನುಮಂತ್ ರಾವ್ ಎ ಮತ್ತು ಸ್ವರ್ಣಲತಾ ಡಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಥೆ: ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರು ಸಾಫ್ಟವೇರ್ ಇಂಜಿನಿಯರ್. ಚಿತ್ರದಲ್ಲಿ ನಾಯಕ ಚಿಕ್ಕ ವಯಸ್ಸಿಂದಲೂ ಮದುವೆ ಬಗ್ಗೆ ಸಾಕಷ್ಟು ಕನಸು ಇಟ್ಟುಕೊಂಡಿರುತ್ತಾನೆ. ಆದರೆ, ಹುಡುಗಿ ಮಾತ್ರ ಸಿಗುವುದಿಲ್ಲ. ಈ ಚಡಪಡಿಕೆಯೇ ಸಿನಿಮಾ ಕಥೆ. ಈ ಸಿನಿಮಾದಲ್ಲಿ ಮಿಲನಾ ಅವರದ್ದು ತಿರುವು ಕೊಡುವಂತಹ ಪಾತ್ರ.
Read More

ಮಿ.ಬ್ಯಾಚುಲರ್ ಕಲಾವಿದರು ಮತ್ತು ಸಿಬ್ಬಂದಿ

ಮಿ.ಬ್ಯಾಚುಲರ್ ಕ್ರೂ ಮಾಹಿತಿ

ನಿರ್ದೇಶಕ ನಾಯ್ಡು ಬಂಡಾರ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಿ.ಬ್ಯಾಚುಲರ್ ಟ್ರೇಲರ್

Video Thumbnail

ಮಿ.ಬ್ಯಾಚುಲರ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಿ.ಬ್ಯಾಚುಲರ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+