Kannada»Movies»Naragunda Bandaya
  ನರಗುಂದ ಬಂಡಾಯ

  ನರಗುಂದ ಬಂಡಾಯ

  Release Date : 12 Mar 2020
  Critics Rating
  4.5/5
  Audience Review

  ಪುಟ್ಟಗೌರಿ ಮದುವೆ ಮತ್ತು ಗಟ್ಟಿಮೇಳ ಸೀರಿಯಲ್ ಖ್ಯಾತಿ ರಕ್ಷ ನಾಯಕನಾಗಿ ನಟಿಸಿರುವ ನರಗುಂದ ಬಂಡಾಯ ಚಿತ್ರ 1980 ರಲ್ಲಿ ಉತ್ತರ ಕರ್ನಾಟಕದ ನರಗುಂದದಲ್ಲಿ ನೆಡೆದ ರೈತ ಚಳುವಳಿ ಆಧಾರಿತವಾಗಿದೆ. ಈ ಚಿತ್ರದಲ್ಲಿ ರಕ್ಷ ಹೋರಾಟಗಾರ `ವೀರಪ್ಪ ಬಸಪ್ಪ ಕಡ್ಲಿಕೊಪ್ಪ' ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಶುಭಾ ಪೂಂಜಾ ಕಾಣಿಸಿಕೊಂಡಿದ್ದಾರೆ. ನಾಗೇಂದ್ರ ಮಾಗಡಿ ಪಂಜು ನಿರ್ದೇಶನದ ಈ ಚಿತ್ರಕ್ಕೆ ಸಿದ್ಧಲಿಂಗಯ್ಯ ಜಿ ವಿರಕ್ತಮಠ ರವರು ಬಂಡವಾಳ ಹೂಡಿದ್ದಾರೆ. ಯಶೋವರ್ಧನ್ ಸಂಗೀತವಿದೆ.

  ರೈತ ಚಳುವಳಿ ವೀರಪ್ಪ ಕಡ್ಲಿಕೊಪ್ಪ ನಾಯಕತ್ವದಲ್ಲಿ ಹೇಗೆ ಬಂಡಾಯದ ಸ್ಡರೂಪ ಪಡೆಯಿತು ಎಂಬುದನ್ನು ಚಿತ್ರದ ಪ್ರಮುಖ ಕಥಾವಸ್ತು. ರೈತರು 1980 ಜುಲೈ 21 ರಂದು ನರಗುಂದ ಪಟ್ಟಣದಲ್ಲಿ ಮಲಪ್ರಭಾ ನದಿಯ ಬೆಟರಮೆಂಟ್ ಲೇವಿಯ ಹೆಚ್ಚಳ ವಿರೋಧಿಸಿ ಪ್ರತಿಭಟನೆಯಲ್ಲಿ ತೊಡಗಿದ್ದರು. ಆದರೆ ಪೋಲಿಸರು ಪ್ರತಿಭಟನಾಕಾರರ ಮೇಲೆ...

  • ನಾಗೇಂದ್ರ ಮಾಗಡಿ ಪಾಂಡು
   Director
  • ಸಿದ್ಧಲಿಂಗಯ್ಯ ಜಿ ವಿರಕ್ತಮಠ
   Producer
  • ಯಶೋವರ್ದನ್
   Music Director
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X