X
ಕನ್ನಡ » ಚಲಚಿತ್ರಗಳು » ಪದವಿ ಪೂರ್ವ
ಪದವಿ ಪೂರ್ವ

ಪದವಿ ಪೂರ್ವ

Comedy | 30 Dec 2022 | U/A | 131 Mins
Kannada

2.5 /5 Users

0 /5 Filmibeat

ಪದವಿ ಪೂರ್ವ ಕಥೆ

ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಪದವಿ ಪೂರ್ವ ಚಿತ್ರದಲ್ಲಿ ಪೃಥ್ವಿ ಶಾಮನೂರು ಮತ್ತು ಅಂಜಲಿ ಅನೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಶಾ ಶಿವಕುಮಾರ್, ಆದಿತಿ ಪ್ರಭುದೇವ ಮತ್ತು ನಟರಾಜ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಥಜೆ ಛಾಯಾಗ್ರಹಣ ಮತ್ತು ಅರ್ಜುನ ಜನ್ಯ ಸಂಗೀತ ಚಿತ್ರಕ್ಕಿದೆ. ಕಥೆ: ಆಗಷ್ಟೇ ಪಿಯುಸಿಗೆ ಪ್ರವೇಶಿಸಿರುವ ನಾಯಕನಿಗೆ (ಪೃಥ್ವಿ) ಸ್ನೇಹಿತರ ಮೇಲೆ ಎಲ್ಲಿಲ್ಲದ ಪ್ರೀತಿ. ಸ್ನೇಹಿತರೊಂದಿಗೆ ತನ್ನ ಪಾಡಿಗೆ ತಾನಿರುವ ಹುಡುಗ. ಫ್ರೆಂಡ್ಸ್ ಇದ್ರೇನೆ ಜೀವನ ಎನ್ನುವ ಅಪ್ಪಟ ಸ್ನೇಹಜೀವಿ. ಒಂಚೂರು ತರಲೆ, ಸ್ವಲ್ಪ ತುಂಟ. ಆದರೆ, ಅಪ್ಪನ ಆಸೆಯಂತೆ ವೈದ್ಯನಾಗಬೇಕೆಂಬ ಕನಸು ಇರುತ್ತದೆ. ಇಂತಹ ಹುಡುಗನಿಗೆ ಪಿಯುಸಿ ಬದುಕು ಏನೆಲ್ಲಾ ಏರಿಳಿತಗಳನ್ನು ತೋರಿಸುತ್ತದೆ ಎನ್ನುವುದು ಸಿನಿಮಾ ಕಥೆ.  
Read More

ಪದವಿ ಪೂರ್ವ ಕಲಾವಿದರು ಮತ್ತು ಸಿಬ್ಬಂದಿ

ಪದವಿ ಪೂರ್ವ ಕ್ರೂ ಮಾಹಿತಿ

ನಿರ್ದೇಶಕ ಹರಿಪ್ರಸಾದ್ ಜಯಣ್ಣ
ಸಿನಿಮಾಟೋಗ್ರಫಿ ಸಂತೋಷ್ ರೈ ಪಾತಾಜೆ
ಸಂಪಾದಕ NA
ಸಂಗೀತ ಅರ್ಜುನ್ ಜನ್ಯ
ನಿರ್ಮಾಪಕ ಯೋಗರಾಜ್ ಭಟ್, ರವಿ ಶಾಮನೂರು
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪದವಿ ಪೂರ್ವ ವಿಮರ್ಶಕರ ವಿಮರ್ಶೆ

ಪದವಿ ಪೂರ್ವ
ಎಳೆಯ ಹೃದಯಗಳ ಪ್ರೇಮ, ಸ್ನೇಹ, ಮಕ್ಕಳ ಭವಿಷ್ಯದ ಮೇಲೆ ಅಪಾರ ಕನಸಿಟ್ಟುಕೊಂಡಿರುವ ಪೋಷಕರು. ಈ ಅಂಶಗಳನ್ನು ನಿರ್ದೇಶಕ ಹರಿಪ್ರಸಾದ್ ಮನೋಜ್ಞವಾಗಿ ದೃಶ್ಯ ರೂಪಕ್ಕೆ ಇಳಿಸಿದ್ದಾರೆ. ಇಡೀ ಕಥೆ ಕಾಲೇಜಿನಲ್ಲಿ ಸಾಗುತ್ತದೆ. ಅಲ್ಲಿನ ವಿದ್ಯಾಥಿಗಳು, ಲವ್, ಕ್ರಶ್, ತರಲೆ, ತಮಾಷೆ ಎಲ್ಲವೂ ಸಿನಿಮಾದಲ್ಲಿದೆ. ಜೊತೆಗೆ ಯಾರು ಊಹಿಸದಂತಹ ಒಂದು ಟ್ವಿಸ್ಟ್ ನೀಡಿ ಸಿನಿಮಾವನ್ನು ಮುಗಿಸಲಾಗಿದೆ.

ಪದವಿ ಪೂರ್ವ ಟ್ರೇಲರ್

Video Thumbnail

ಪದವಿ ಪೂರ್ವ ಪಾಟ್ಲುಗಳು

ಪದವಿ ಪೂರ್ವ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪದವಿ ಪೂರ್ವ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+