X
ಕನ್ನಡ » ಚಲಚಿತ್ರಗಳು » ಪರಿಮಳ ಲಾಡ್ಜ್
ಪರಿಮಳ ಲಾಡ್ಜ್

ಪರಿಮಳ ಲಾಡ್ಜ್

Adult | 17 Mar 2024 |
Kannada

2.5 /5 Users

0 /5 Filmibeat

ಪರಿಮಳ ಲಾಡ್ಜ್ ಕಥೆ

ವಿಜಯಪ್ರಸಾದ್ ನಿರ್ದೇಶನದಲ್ಲಿ ಮೂಡಿಬಂದಿರುವ ಪರಿಮಳ ಲಾಡ್ಜ್ ಚಿತ್ರದಲ್ಲಿ ಯೋಗೇಶ್, ಸುಮನ್ ರಂಗನಾಥನ್ ಮತ್ತು ದತ್ತಣ್ಣ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.  ಹೇಮಾ ದತ್ತ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ನ್ನು 2019 ಆಗಸ್ಟ್ 28 ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು. ಮೊದಲು ಚಿತ್ರದಲ್ಲಿ ಸತೀಶ್ ನೀನಾಸಂ ಮತ್ತು ಬುಲೆಟ್ ಪ್ರಕಾಶ್ ಕೂಡ ನಟಿಸುವುದು ನಿಗದಿಯಾಗಿತ್ತು. ನಂತರ ಬುಲೆಟ್ ಪ್ರಕಾಶ್ ನಿಧನರಾದರಿಂದ ಮತ್ತು ಸತೀಶ್ ಕೆಲ ಕಾರಣಗಳಿಂದ ಚಿತ್ರದಿಂದ ದೂರವಾದರು. ಎಸ್. ಪ್ರಸನ್ನ ನಿರ್ಮಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.
Read More

ಪರಿಮಳ ಲಾಡ್ಜ್ ಕಲಾವಿದರು ಮತ್ತು ಸಿಬ್ಬಂದಿ

ಪರಿಮಳ ಲಾಡ್ಜ್ ಕ್ರೂ ಮಾಹಿತಿ

ನಿರ್ದೇಶಕ ವಿಜಯ ಪ್ರಸಾದ್
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ಅನೂಪ್ ಸೀಳಿನ್
ನಿರ್ಮಾಪಕ ಎಸ್.ಪ್ರಸನ್ನ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪರಿಮಳ ಲಾಡ್ಜ್ ಟ್ರೇಲರ್

Video Thumbnail

ಪರಿಮಳ ಲಾಡ್ಜ್ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪರಿಮಳ ಲಾಡ್ಜ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+