X
ಕನ್ನಡ » ಚಲಚಿತ್ರಗಳು » ಪೊನ್ನಿಯಿನ್ ಸೆಲ್ವನ್ ಭಾಗ-2
ಪೊನ್ನಿಯಿನ್ ಸೆಲ್ವನ್ ಭಾಗ-2

ಪೊನ್ನಿಯಿನ್ ಸೆಲ್ವನ್ ಭಾಗ-2

Action | 28 Apr 2023 | U/A | 164 Mins
Kannada

2.5 /5 Users

0 /5 Filmibeat

ಪೊನ್ನಿಯಿನ್ ಸೆಲ್ವನ್ ಭಾಗ-2 ಕಥೆ

ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಭಾಗ-1 ಚಿತ್ರದ ಮುಂದುವರೆದ ಭಾಗ 'ಪೊನ್ನಿಯಿನ್ ಸೆಲ್ವನ್' ಭಾಗ-2. ಚಿತ್ರದಲ್ಲಿ  ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ, ಐಶ್ವರ್ಯಾ ಲಕ್ಷ್ಮಿ, ಶೋಭೀತ ಧುಲಿಪಾಲ ಮುಂತಾದವರು ನಟಿಸಿದ್ದಾರೆ.  ಬಿಡುಗಡೆ:  'ಪೊನ್ನಿಯಿನ್ ಸೆಲ್ವನ್' ಭಾಗ-2 2023ರ ಏಪ್ರಿಲ್ 28ರಂದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಲ್ಲಿ  ಬಿಡುಗೆಡೆಯಾ ಯಿತು. ಕಥೆ: ಮೊದಲ ಭಾಗದಲ್ಲಿ ಸತ್ತು ಹೋಗಿದ್ದ ಎಂದುಕೊಂಡಿದ್ದ ಅರುಣ್ಮೋಳಿ (ಜಯಂ ರವಿ) ಸಾವಿನ ಕದ ತಟ್ಟಿ ಬಂದಿರುತ್ತಾನೆ. ವಲ್ಲವರಾಯ(ಕಾರ್ತಿ)ನ ಸಹಾಯದಿಂದ ಬದುಕುಳಿದ ಆತ ಬೌದ್ ದೇವಾಲಯದಲ್ಲಿ ಆಶ್ರಯ ಪಡೆದು ಚೇತರಿಸಿಕೊಳ್ಳುತ್ತಾನೆ. ಇತ್ತ ಅರುಣ್ಮೋಳಿ ಸಮುದ್ರದಲ್ಲಿ ಮುಳುಗಿ ಸತ್ತು ಹೋದ ಎಂದು ಚೋಳರು, ಪಾಂಡ್ಯರು ಎಲ್ಲರೂ ಭಾವಿಸಿರುತ್ತಾರೆ. ಮತ್ತೊಂದು ಕಡೆ ವೀರ ಪಾಂಡಿಯ್ಯನ್(ನಾಸರ್) ಸಾವಿಗೆ ಆದಿತ್ಯ ಕರಿಕಾಲನ್‌(ವಿಕ್ರಂ)ನ ಕೊಂದು ಪ್ರತೀಕಾರ ತೀರಿಸಿಕೊಳ್ಳಲು ನಂದಿನಿ(ಐಶ್ವರ್ಯ ರೈ) ಹಾಗೂ ಪಾಂಡ್ಯರ ಗುಂಪು ಹವಣಿಸುತ್ತಿರುತ್ತದೆ.  ಮತ್ತೊಂದು ಕಡೆ ಚೋಳ ವಂಶಸ್ಥನೇ ಆದ್ರು ಮಧುರಾಂತಕ(ರಹಮಾನ್) ಸಿಂಹಾಸನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ಎಲ್ಲದಕ್ಕು ಸಿದ್ಧ ಎನ್ನುತ್ತಾನೆ. ಇನ್ನು ಕರಿಕಾಲನ್ ಹಾಗೂ ನಂದಿನಿ ನಡುವೆ ಏನು ನಡೆದಿತ್ತು? ಮಂದಾಕಿನಿ ಅಲಿಯಾಸ್ ಊಮೈ ರಾಣಿ(ಐಶ್ವರ್ಯ ರೈ ದ್ವಿಪಾತ್ರ) ಯಾರು? ಮಧುರಾಂತಕನಿಗೆ ಸಿಂಹಾಸನ ಸಿಕ್ತಾ? ಇಲ್ವಾ? ಚೋಳರ ವಿರುದ್ಧ ರಾಷ್ಟ್ರಕೂಟರು ಯುದ್ಧಕ್ಕೆ ನಿಂತಿದ್ದೇಕೆ? ಗೆದ್ದವರ್ಯಾರು? ಸೋತವರ್ಯಾರು? ಪಾಂಡ್ಯರ ಕಥೆ ಏನಾಯ್ತು? ಚೋಳರ ಮೇಲೆ ನಂದಿನಿ ದ್ವೇಷಕ್ಕೆ ಕಾರಣ ಏನು? ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. 
Read More

ಪೊನ್ನಿಯಿನ್ ಸೆಲ್ವನ್ ಭಾಗ-2 ಕಲಾವಿದರು ಮತ್ತು ಸಿಬ್ಬಂದಿ

ಪೊನ್ನಿಯಿನ್ ಸೆಲ್ವನ್ ಭಾಗ-2 ಕ್ರೂ ಮಾಹಿತಿ

ನಿರ್ದೇಶಕ ಮಣಿರತ್ನಂ
ಸಿನಿಮಾಟೋಗ್ರಫಿ ರವಿ ವರ್ಮನ್
ಸಂಪಾದಕ NA
ಸಂಗೀತ ಎ ಆರ್ ರೆಹಮಾನ್
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಪೊನ್ನಿಯಿನ್ ಸೆಲ್ವನ್ ಭಾಗ-2 ವಿಮರ್ಶಕರ ವಿಮರ್ಶೆ

https:kannada.filmibeat.com
ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್ ಸೆಲ್ವನ್' ಕಾದಂಬರಿಯನ್ನು 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತಂದು ಮಣಿರತ್ನಂ ಗೆದ್ದಿದ್ದಾರೆ. ಪ್ರೀಕ್ವೆಲ್ ಕೊಂಚ ಕೊಂಚ ಗೊಂದಲ ಅನ್ನಿಸಿದ್ರು, 2 ಭಾಗ ನೋಡುಗರ ಮೆಚ್ಚುಗೆ ಗಳಿಸಿದೆ.

ಪೊನ್ನಿಯಿನ್ ಸೆಲ್ವನ್ ಭಾಗ-2 ಟ್ರೇಲರ್

Video Thumbnail

ಪೊನ್ನಿಯಿನ್ ಸೆಲ್ವನ್ ಭಾಗ-2 ವೀಡಿಯೊಗಳು

ಪೊನ್ನಿಯಿನ್ ಸೆಲ್ವನ್ ಭಾಗ-2 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಪೊನ್ನಿಯಿನ್ ಸೆಲ್ವನ್ ಭಾಗ-2

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+